ಶಿಲಾ ಮಹೂರ್ತ ಹಾಗೂ ಸಮಾಲೋಚನಾ ಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಮುಂದಿನ 2017 ಮೇ ತಿಂಗಳಲ್ಲಿ ನಡೆಯುವ ಬ್ರಹ್ಮಕಲಶೋತ್ಸವ, ಜೀರ್ಣೋದ್ಧಾರ ಅಂಗವಾಗಿ ಶಿಲಾ ಮಹೂರ್ತ ಹಾಗೂ ಸಮಾಲೋಚನಾ ಸಭೆ ಭಾನುವಾರ ನಡೆಯಿತು.
ಈ ಸಂದರ್ಭ ಬ್ರಹ್ಮಕಲಶೋತ್ಸವ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಯಿತು. ಕೆರೆ, ತೀರ್ಥಮಂಟಪ ಗಣಪತಿ ಗುಡಿ ಜೀಣೋಧ್ಧಾರದ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಾಬು ಎನ್ ಶೆಟ್ಟಿ ಅತ್ತೂರು ಹೊಸಲೊಟ್ಟು, ದೇವಳದ ಆಡಳಿತ ಮೊಕ್ತೇಸರ ಕೆ. ಸೀತಾರಾಮ ಶೆಟ್ಟಿ, ಪ್ರಧಾನ ಅರ್ಚಕ ವಿಶ್ವೇಶ ಭಟ್, ಮೊಕ್ತೇಸರರಾದ ಬಾಲಚಂದ್ರ ಭಟ್, ಅನಂತರಾಮ ಭಟ್, ಪ್ರಕಾಶ್ ಶೆಟ್ಟಿ , ಕಾರ್ಯಧ್ಯಕ್ಷ ಅತ್ತೂರು ಬೈಲುಮನೆ ವೆಂಕಟರಾಜ ಉಡುಪ, ಶೇಖರ ಶೆಟ್ಟಿ, ಜನಾರ್ಧನ ಕಿಲೆಂಜೂರು, ಲವ ಶೆಟ್ಟಿ, ಬಾಲಾದಿತ್ಯ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
ಧನಂಜಯ ಶೆಟ್ಟಿಗಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-1411201601

Comments

comments

Comments are closed.

Read previous post:
Kinnigoli-1211201602
ಕಟೀಲು: ರಸ್ತೆ ಸುರಕ್ಷತಾ ಮಾಹಿತಿ ಸಭೆ

ಕಿನ್ನಿಗೋಳಿ: ಶಾಲೆಗೆ ಬನ್ನಿ ಶನಿವಾರ ಕಾರ್ಯಕ್ರಮದಡಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ ಸಹಭಾಗಿತ್ವದಲ್ಲಿ ಶನಿವಾರ ರಸ್ತೆ...

Close