ವಿಶ್ವ ತುಳುವೆರೆ ಆಯನೋ-2016

ಕಿನ್ನಿಗೋಳಿ: ಡಿಸೆಂಬರ್ 9 ರಿಂದ 13 ರವರೆಗೆ ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ನಡೆಯುವ ವಿಶ್ವ ತುಳುವೆರೆ ಆಯನೋ-2016 ಇದರ ಪೂರ್ವಬಾವಿಯಾಗಿ ಮಂಗಳವಾರ ತುಳುನಾಡ ತಿರುಗಾಟದ ತೇರು ಕಿನ್ನಿಗೋಳಿಗೆ ಆಗಮಿಸಿತು. ಈ ಸಂಧರ್ಭ ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಯಕ್ಷ ಲಹರಿ ಅಧ್ಯಕ್ಷ ಪಿ. ಸತೀಶ್ ರಾವ್, ಪುರುಷೋತ್ತಮ ಶೆಟ್ಟಿ, ಪ್ರಥ್ವಿರಾಜ್ ಆಚಾರ್ಯ, ಬಬಿತಾ ಶೆಟ್ಟಿ, ದಯಾನಂದ ಭಟ್, ಸೀತಾರಾಮ ಶೆಟ್ಟಿ ಎಳತ್ತೂರು, ರಾಮಣ್ಣ ಕುಲಾಲ್, ಉಷಾ, ಕೃಷ್ಣ ಮಾರ್ಲ ಐಕಳ ಮತ್ತಿತರರು ಉಪಸ್ಥಿತರಿದ್ದರು.

Kinnigoli-1611201601

Comments

comments

Comments are closed.

Read previous post:
Kinnigoli-1511201602
ಕಟೀಲು : ಮಕ್ಕಳ ದಿನಾಚರಣೆ

ಕಿನ್ನಿಗೋಳಿ: ಜವಹರಲಾಲ ನೆಹರು ಆಧುನಿಕ ಭಾರತದ ಶಿಲ್ಪಿ. ಕೃಷಿ, ಕೈಗಾರಿಕೆ, ನೈಸರ್ಗಿಕ ಸಂಪತ್ತಿನ ವಿನಿಯೋಗ ಮತ್ತು ಮಾನವ ಸಂಪನ್ಮೂಲದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಅವರು ನಂಬಿದ್ದರು....

Close