ಹಿಂದು ರುದ್ರಭೂಮಿಗೆ ಸಹಾಯ ಹಸ್ತ

ಕಿನ್ನಿಗೋಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕಟೀಲು ಮಲ್ಲಿಗೆಯಂಗಡಿ ಸಾರ್ವಜನಿಕ ಹಿಂದು ರುದ್ರಭೂಮಿಗೆ 1.50ಲಕ್ಷ ರೂ.ಗಳನ್ನು ಮಂಗಳೂರು ತಾಲೂಕು ಯೋಜನಾಧಿಕಾರಿ ಉಮ್ಮರಬ್ಬ ಗುರುವಾರ ಯುಗಪುರುಷ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದೂ ರುದ್ರ ಭೂಮಿ ಸಮಿತಿ ಅಧ್ಯಕ್ಷ ಈಶ್ವರ್ ಕಟೀಲು ಅವರಿಗೆ ಹಸ್ತಾಂತರಿಸಿದರು. ಮಂಗಳೂರು ತಾಲೂಕು ಗ್ರಾಮಂತರ ಜನಜಾಗೃತಿ ಸಮಿತಿ ಮಾಜಿ ಅಧ್ಯಕ್ಷ ಕೆ. ಭುವನಾಭಿರಾಮ ಉಡುಪ, ಧ.ಗ್ರಾ.ಯೋ ಕಿನ್ನಿಗೋಳಿ ವಲಯ ಮೇಲ್ವಿಚಾರಕ ಯಶೋಧರ, ಮುಲ್ಕಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಗುರುರಾಜ ಮಲ್ಲಿಗೆಯಂಗಡಿ, ಸತೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-1911201601

Comments

comments

Comments are closed.

Read previous post:
http://www.dreamstime.com/royalty-free-stock-photography-image35053327
ನ. 20 ಕಿನ್ನಿಗೋಳಿ ರಕ್ತದಾನ ಶಿಬಿರ

ಕಿನ್ನಿಗೋಳಿ: ಆದರ್ಶ ಬಳಗ (ರಿ) ಕೊಡೆತ್ತೂರು ಇವರ ವತಿಯಿಂದ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.), ಸೌತ್ ಕೆನರಾ ಫೋಟೋಗ್ರಾಫರ‍್ಸ್ ಎಸೋಸಿಯೇಶನ್ (ರಿ) ಮೂಲ್ಕಿ ವಲಯ, ಶ್ರೀ ವೀರಮಾರುತಿ...

Close