ಕಟೀಲು ದೇವಳ ದೀಪೋತ್ಸವ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಕಾರ್ತಿಕ ಮಾಸದ ಶುಕ್ರವಾರ ದೀಪೋತ್ಸವದ ಅಂಗವಾಗಿ ಹಣ್ಣು, ತರಕಾರಿಗಳ ಮಂಟಪದಲ್ಲಿ (ಗುರ್ಜಿ ಉತ್ಸವ) ದೇವರನ್ನು ಕುಳ್ಳಿರಿಸಿ ಪೂಜೆ ನಡೆಯಿತು.

Kateel-2011201601

Comments

comments

Comments are closed.

Read previous post:
Mulki-2011201609
ತಾಳಮದ್ದಲೆ ಹಾಗೂ ಸಾಧಕರ ಸನ್ಮಾನ

ಮೂಲ್ಕಿ: ಧಾರ್ಮಿಕ ವಿಷಯಗಳ ಮೂಲಕ ಯುವ ಸಮಾಜಕ್ಕೆ ಉತ್ತಮ ಸಂಸ್ಕಾರ ನೀಡಲು ತಾಳಮದ್ದಲೆ ಬಹಳ ಸೂಕ್ತ ಮಾದ್ಯಮವಾಗಿದೆ ಎಂದು ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ...

Close