ಫೇವರ್ ಫಿನಿಶ್ ಡಾಮರೀಕರಣ- ಗುದ್ದಲಿ ಪೂಜೆ

ಕಿನ್ನಿಗೋಳಿ: ದ.ಕ. ಸಂಸದರ ನಿಧಿಯಿಂದ 5 ಲಕ್ಷ ರೂ. ಪಡುಪಣಂಬೂರು ಗ್ರಾಮ ಪಂಚಾಯಿತಿ ನಿಧಿಯಿಂದ 1.5ಲಕ್ಷ ರೂ. ವಿನಿಯೋಗಿಸಿ ತೋಕೂರು ಶ್ರೀ ಸುಬ್ರಹ್ಮಣ್ಯಸ್ವಾಮಿ ಮಹಾಗಣಪತಿ ದೇವಳದ ರಸ್ತೆಯಿಂದ ಎಸ್‌ಕೋಡಿ ವರೆಗೆ ಫೇವರ್ ಫಿನಿಶ್ ಡಾಮರೀಕರಣದ ಗುದ್ದಲಿ ಪೂಜೆ ಶುಕ್ರವಾರ ನಡೆಯಿತು. ಈ ಸಂದರ್ಭ ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ. ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್, ಉಪಾಧ್ಯಕ್ಷೆ ಸುರೇಖಾ ಕರುಣಾಕರ್, ಸದಸ್ಯರಾದ ಹೇಮಂತ್, ಸಂತೋಷ್‌ಕುಮಾರ್, ಲೀಲಾ ಬಂಜನ್, ಕುಸುಮಾ, ವನಜಾ, ಸಂಪಾವತಿ, ದಿನೇಶ್ ಕುಲಾಲ್, ಹರಿಪ್ರಸಾದ್, ತಾ.ಪಂ. ಸದಸ್ಯರಾದ ದಿವಾಕರ ಕರ್ಕೇರಾ, ಜೀವನ್ ಪ್ರಕಾಶ್ ಕಾಮೆರೊಟ್ಟು, ಬಿಜೆಪಿಯ ಕ್ಷೇತ್ರಾಧ್ಯಕ್ಷ ಈಶ್ವರ ಕಟೀಲು, ಜಿಲ್ಲಾ ಸಮಿತಿಯ ಕೆ.ಭುವನಾಭಿರಾಮ ಉಡುಪ, ದೇವಪ್ರಸಾದ ಪುನರೂರು, ಹಿಂದುಳಿದ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಎಸ್.ಸಾಲ್ಯಾನ್ ಬೆಳ್ಳಾಯರು, ಕ್ಷೇತ್ರದ ಉಪಾಧ್ಯಕ್ಷ ಜಯರಾಂ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಜಯಾನಂದ, ಇಂಜಿನಿಯರ್ ಪ್ರಶಾಂತ್ ಆಳ್ವಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-25112016012

Comments

comments

Comments are closed.

Read previous post:
Kinnigoli-25112016011
ಕಿಲೆಂಜೂರು ರಸ್ತೆ ಸ್ವಚ್ಚ

ಕಿನ್ನಿಗೋಳಿ : ಇತ್ತೀಚೆಗೆ ಕಿಲೆಂಜೂರು ಧೂಮಾವತಿ ಮಿತ್ರ ಮಂಡಳಿ ವತಿಯಿಂದ ಬಲವಿನಗುಡ್ಡೆ ಕಿಲೆಂಜೂರು ರಸ್ತೆಯ ಇಕ್ಕೆಲಗಳ ಗಿಡಗಂಟಿಗಳನ್ನು ತೆಗೆದು ಸ್ವಚ್ಚಗೊಳಿಸಲಾಯಿತು.

Close