ಶೇಖರ ಕೋಟ್ಯಾನ್

ಕಟೀಲು : ಮೂಲತಃ ಕಟೀಲಿನವರಾದ ಮುಂಬೈನಲ್ಲಿ ಹೊಟೇಲು ಉದ್ಯಮಿಯಾಗಿದ್ದ ಶೇಖರ ಕೋಟ್ಯಾನ್( 73) ಹೃದಯಾಘಾತದಿಂದ ತಾ. 18ರಂದು ನಿಧನರಾಗಿದ್ದಾರೆ.
ಅವರು ಮುಂಬೈನಲ್ಲಿ ಸಾಯಿಲೀಲಾ ಹೊಟೇಲು ಮಾಲಕರಾಗಿದ್ದು, ವಸಯಿ ಕರ್ನಾಟಕ ಸಂಘದ ಮಾಜಿ ಉಪಾಧ್ಯಕ್ಷರಾಗಿ, ವಸಾಯಿ ಶ್ರೀನಾರಾಯಣಗುರು ಸೇವಾ ಸಮಿತಿಯ ಸ್ಥಾಪಕ ಸದಸ್ಯರಾಗಿ, ಸಾಮಾಜಿಕ ಕಾರ‍್ಯಗಳ ಮೂಲಕ ಜನಪ್ರಿಯರಾಗಿದ್ದರು.
ಮೃತರು ಪತ್ನಿ, ಓರ್ವ ಮಗ, ಓರ್ವ ಮಗಳನ್ನು ಅಗಲಿದ್ದಾರೆ.

Mulki-25112016010

Comments

comments

Comments are closed.

Read previous post:
Kateel-24111600
ಕಟೀಲು ಮೇಳಗಳ ತಿರುಗಾಟಕ್ಕೆ ಚಾಲನೆ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಯಕ್ಷಗಾನ ಮೇಳಗಳ 2016-17 ನೇ ಸಾಲಿನ ಸೇವೆ ಬಯಲಾಟಗಳ ತಿರುಗಾಟದ ಪ್ರಥಮ ಸೇವೆಯಾಟದ ಪ್ರಯುಕ್ತ ದೇವಳದಲ್ಲಿ...

Close