ಮುತ್ತಯ್ಯ ರಾಮಣ್ಣ ಶೆಟ್ಟಿ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಉಲ್ಲಂಜೆ ನಿವಾಸಿ ಮುತ್ತಯ್ಯ ರಾಮಣ್ಣ ಶೆಟ್ಟಿ (83 ವರ್ಷ) ಹೃದಯಾಘಾತದಿಂದ ಶನಿವಾರ ನಿಧನ ಹೊಂದಿದರು. ಮೃತರು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದು ಪತ್ನಿ, ಒರ್ವ ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

Kinnigoli-28112016015

Comments

comments

Comments are closed.

Read previous post:
Kinnigoli-28112016014
ಸುರಗಿರಿ ದೇವಳ – ಸಮಾಲೋಚನಾ ಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಅತ್ತೂರು-ಕೆಮ್ರಾಲ್-ಕಿಲೆಂಜೂರುವಿನ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ 2017 ಮೇ 1 ರಂದು ನಡೆಯಲಿರುವ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ದೇವಳದಲ್ಲಿ ಸಮಾಲೋಚನಾ ಸಭೆ...

Close