ವೀರೇಶ್ ಮಠಪತಿ ತರಬೇತಿದಾರರಾಗಿ ಆಯ್ಕೆ

ಹಳೆಯಂಗಡಿ: ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಟೇಬಲ್‌ಟೆನ್ನಿಸ್ ತರಬೇತುದಾರ ವೀರೇಶ್ ಮಠಪತಿ ಕರ್ನಾಟಕ ರಾಜ್ಯ ತಂಡದ ತರಬೇತಿದಾರರಾಗಿ ಆಯ್ಕೆಯಾಗಿದ್ದಾರೆ.
ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆಯುವ ರಾಷ್ಟ ಮಟ್ಟದ ಟೇಬಲ್ ಟೆನ್ನಿಸ್ ಸ್ಪರ್ದಾಕೂಟ ಪ್ರತಿನಿಧಿಸುವ ಕರ್ನಾಟಕ ತಂಡದ ತರಬೇತಿದಾರರಾಗಿ ಆಯ್ಕೆಯಾಗಿದ್ದಾರೆ.

Mulki-3011201604

Comments

comments

Comments are closed.

Read previous post:
Mulki-3011201603
ಆಕ್ರೋಶ ದಿವಸ್ ಪ್ರತಿಭಟನೆ

ಮೂಲ್ಕಿ: ಕಾಳ ಧನಿಕರ ಕೃಪೆಯಿಂದ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಪ್ರಧಾನಿಯಾದ ನರೇಂದ್ರ ಮೋದಿಯವರು ಕೋಟಿ ವೆಚ್ಚದ ಸೂಟು ಧರಿಸಿರುವುದು ಬಿಟ್ಟರೆ ದೇಶದ ಜನಸಾಮಾನ್ಯರಿಗೆ ಮಾಡಿದ ಸಹಾಯವಾದರೂ ಏನು?...

Close