ಮೂಲ್ಕಿ ಸಂಭ್ರಮ ದಿವಸ್

ಮೂಲ್ಕಿ: ಕೇಂದ್ರ ಸರ್ಕಾರದ ನೋಟು ರದ್ದತಿ ವಿರುದ್ದ ವಿಪಕ್ಷಗಳು ಕರೆ ನೀಡಿದ ಆಕ್ರೋಶ ದಿನಕ್ಕೆ ಪ್ರತಿಯಾಗಿ ಮೂಲ್ಕಿಯ ನರೇಂದ್ರ ಮೋದಿ ಅಭಿಮಾನಿ ಬಳಗದ ವತಿಯಿಂದ ಮೂಲ್ಕಿಯ ಕಾರ್ನಾಡು ಸದಾಶಿವ ರಾವ್ ನಗರದ ಮಾರುಕಟ್ಟೆ ಬಳಿ ಮೋದಿಯವರ ನಿರ್ಧಾರವನ್ನು ಬೆಂಬಲಿಸಿ ಸಂಭ್ರಮ ದಿನವನ್ನು ಆಚರಿಸಲಾಯಿತು.ಕರ್ಣಾಟಕ ಬ್ಯಾಂಕಿನ ಮೂಲ್ಕಿ ಶಾಖೆ ಮೂಲಕ ಸ್ಥಳದಲ್ಲಿ ಬಡವರಿಗೆ ಜನ್ ಧನ್ ಖಾತೆಯನ್ನು ತೆರೆಯುವ ಮೂಲಕ ಅಭಿಯಾನವನ್ನು ಆಚರಿಸಲಾಯಿತು.ಬಳಗದ ಸಂಚಾಲಕ ನವೀನ್ ರಾಜ್ ,ಮೂಲ್ಕಿ ನಗರ ಪಂಚಾಯತ್ ಸದಸ್ಯರಾದ ಶ್ಯೆಲೇಶ್ ಕುಮಾರ್,ಮೂಲ್ಕಿಯ ಕರ್ಣಾಟಕ ಬ್ಯಾಂಕಿನ ಪ್ರಬಂಧಕ ಮಂಜುನಾಥ ಮತ್ತಿತರಿದ್ದರು.

Mulki-3011201606

Comments

comments

Comments are closed.

Read previous post:
Mulki-3011201605
ಮೂಲ್ಕಿ ಅರಸು ಕಂಬಳ ಸಮಿತಿ ಸಭೆ

ಮೂಲ್ಕಿ: ಪ್ರಾಣಿ ಹಿಂಸೆಯ ನೆಪದಿಂದ ಕಂಬಳಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ನೀಡಿದ ತಡೆಯಾಜ್ಞೆ ಪರಿಣಾಮ ಕಳೆದ 800 ವರ್ಷದ ಇತಿಹಾಸ ಇರುವ ಮೂಲ್ಕಿ ಸೀಮೆಯ ಅರಸು ಕಂಬಳದ ಸಾಂಪ್ರದಾಯಿಕ...

Close