ಡಿ. 3ಕೆಮ್ರಾಲ್ ಹೊಸಕಾಡು ಭಜನಾ ಮಂಗಲೋತ್ಸವ

ಕಿನ್ನಿಗೋಳಿ : ಕೆಮ್ರಾಲ್ ಹೊಸಕಾಡು ಶ್ರೀ ನಾಗಬ್ರಹ್ಮ ಭಜನಾ ಮಂಡಳಿ ವತಿಯಿಂದ ಡಿ. 3 ರಂದು ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ 24 ನೇ ವರ್ಷದ ಭಜನಾ ಮಂಗಲೋತ್ಸವ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
Mulki-0312201607
ಜೇನ್.ಸಿ.ಆನಂದ

ಮೂಲ್ಕಿ: ಮೂಲ್ಕಿ ಮಿಷನ್ ಕಂಪೌಂಡ್ ಬಳಿಯ ನಿವಾಸಿ ನಿವೃತ್ತ ಶಿಕ್ಷಕಿ ಜೇನ್.ಸಿ.ಆನಂದ(83) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು.ಯುಬಿಎಂಸಿ ಶಾಲೆಯ ಶಿಕ್ಷಕಿಯಾಗಿ ಮಂಗಳೂರು,ಹಳೆಯಂಗಡಿ, ಕಾರ್ನಾಡು...

Close