ಕಿನ್ನಿಗೋಳಿ : ಗೀತಾ ಪಠಣ ಯಜ್ಞ ಸಪ್ತಾಹ

ಕಿನ್ನಿಗೋಳಿ: ಭಗವದ್ಗೀತಾ ಅಭಿಯಾನ ಸಮಿತಿ ದ.ಕ., ಕಿನ್ನಿಗೋಳಿ ಜಿ. ಎಸ್. ಬಿ ಮಾತೃಮಂಡಳಿ, ಗೀತಾ ಸತ್ಸಂಗ-25 ವರ್ಷಾಚರಣ ಸಮಿತಿ ಹಾಗೂ ಲೋಕಮುಖೀ ಟ್ರಸ್ಟ್ ( ರಿ ) ಕಿನ್ನಿಗೋಳಿ- ಮೂಲ್ಕಿ ಜಂಟೀ ಆಶ್ರಯದಲ್ಲಿ ಡಾ| ಸೋಂದಾ ಭಾಸ್ಕರ ಭಟ್ ಇವರ ಮಾರ್ಗದರ್ಶನದಲ್ಲಿ ಗೀತಾ ಜಯಂತಿ ಪ್ರಯುಕ್ತ ಗೀತಾ ಪಠಣ ಯಜ್ಞ ಸಪ್ತಾಹ ಕಾರ್ಯಕ್ರಮ ಡಿ. 4 ರಿಂದ ಡಿ. 12 ರತನಕ ಕಿನ್ನಿಗೋಳಿ ಶಾರದಾ ಮಂಟಪ ವೇದಿಕೆ ಬಳಿಯಲ್ಲಿ ಪ್ರತಿದಿನ ಸಂಜೆ 5.30 ರಿಂದ 6.30 ರವರೆಗೆ ನಡೆಯಲಿದೆ ಎಂದು ಸಮಿತಿಯ ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
ಡಿ.3 ದ. ಕ. ಜಿ. ಮಟ್ಟದ ಯುವಜನೋತ್ಸವ

ಪಾವಂಜೆ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಹಳೆಯಂಗಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಕ್ಷಿಣ ಕನ್ನಡ, ದಕ್ಷಿಣ...

Close