ಮಂಜು ಮುಸುಕಿದ ವಾತಾವರಣ

ಮುಲ್ಕಿ: ಹೋಬಳಿಯ ಕಿನ್ನಿಗೋಳಿ, ಕಟೀಲು, ಹಳೆಯಂಗಡಿ, ಪಡುಪಣಂಬೂರು  ಮಂಜು ಮುಸುಕಿದ ವಾತಾವರಣ ಕಂಡುಬಂದಿದ್ದು ರಸ್ತೆಯಲ್ಲಿ ವಾಹನ ಚಲಾಯಿಸಲು ಚಾಲಕರು ಪರದಾಡಬೇಕಾಯಿತು. ಗ್ರಾಮೀಣ ಪ್ರದೇಶಗಳಾದ ಐಕಳ, ಏಳಿಂಜೆ, ಪಂಜಿನಡ್ಕ ,ಬಳಕುಂಜೆಪರಿಸರದಲ್ಲಿ ಮಂಜಿನಿಂದ ಭಾರೀ ಪ್ರಮಾಣದ ಇಬ್ಬನಿ ಮಳೆ ಬಂದಂತೆ ಸುರಿದಿದೆ. ಆದರೆ ಸಂಜೆ ಹೊತ್ತು ಮೋಡ ಮುಸುಕಿದ ವಾತಾವರಣ ಕಂಡು ಬಂದಿದ್ದು ಚಂಡಮಾರುತದ ಪ್ರಭಾವ ಬೀರುವ ಸಾದ್ಯತೆ ಇದೆ.

Mulki-0312201605

Comments

comments

Comments are closed.

Read previous post:
ಕಿನ್ನಿಗೋಳಿ : ಗೀತಾ ಪಠಣ ಯಜ್ಞ ಸಪ್ತಾಹ

ಕಿನ್ನಿಗೋಳಿ: ಭಗವದ್ಗೀತಾ ಅಭಿಯಾನ ಸಮಿತಿ ದ.ಕ., ಕಿನ್ನಿಗೋಳಿ ಜಿ. ಎಸ್. ಬಿ ಮಾತೃಮಂಡಳಿ, ಗೀತಾ ಸತ್ಸಂಗ-25 ವರ್ಷಾಚರಣ ಸಮಿತಿ ಹಾಗೂ ಲೋಕಮುಖೀ ಟ್ರಸ್ಟ್ ( ರಿ ) ಕಿನ್ನಿಗೋಳಿ-...

Close