ಸದಾಶಿವ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ

ಮೂಲ್ಕಿ: ಮೂಲ್ಕಿ ಪಂಚಮಹಲ್ ಸದಾಶಿವ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಪ್ರಯುಕ್ತ ನಡೆದ ಭಜನಾ ಸಂಕೀರ್ಥನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು ಚಾಲನೆ ನೀಡಿದರು. ಬಳಿಕ ಕ್ಷೇತ್ರದಲ್ಲಿ ಭಕ್ತಾದಿಗಳಿಂದ ದೀಪೋತ್ಸವ ಜರುಗಿತು.
ಈ ಸಂದರ್ಭ ಕ್ಷೇತ್ರದ ಅರ್ಚಕ ಶ್ರೀನಾಥ ಭಟ್, ದೊಡ್ಡಣ್ಣ ಮೊಲಿ, ಆನಂದ ದೇವಾಡಿಗ, ದಿನೇಶ್ ರಾವ್, ಪ್ರೊ.ಯು.ನಾಗೇಶ್ ಶೆಣೈ, ರಾಮದಾಸಕಾಮತ್, ಶೀಲಾ ಮಯ್ಯ, ಚಂದ್ರಶೇಖರ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

Mulki-0112201601

Comments

comments

Comments are closed.

Read previous post:
ಕಿನ್ನಿಗೋಳಿ : ಗೀತಾ ಪಠಣ ಯಜ್ಞ ಸಪ್ತಾಹ

ಕಿನ್ನಿಗೋಳಿ: ಭಗವದ್ಗೀತಾ ಅಭಿಯಾನ ಸಮಿತಿ ದ.ಕ., ಕಿನ್ನಿಗೋಳಿ ಜಿ. ಎಸ್. ಬಿ ಮಾತೃಮಂಡಳಿ, ಗೀತಾ ಸತ್ಸಂಗ-25 ವರ್ಷಾಚರಣ ಸಮಿತಿ ಹಾಗೂ ಲೋಕಮುಖೀ ಟ್ರಸ್ಟ್ ( ರಿ ) ಕಿನ್ನಿಗೋಳಿ-...

Close