ಧೂಮಾವತಿ ಚಾಮುಂಡಿ ದೈವಸ್ಥಾನ ಶಿಲಾನ್ಯಾಸ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಒಳಪಟ್ಟ ಧೂಮಾವತಿ ಚಾಮುಂಡಿ ದೈವಸ್ಥಾನದ ಜಿರ್ಣೋದ್ಧಾರದ ಪ್ರಯುಕ್ತ ನೂತನ ಗುಡಿಗೆ ಶಿಲಾನ್ಯಾಸ ನಡೆಯಿತು. ದೇವಳದ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಡಾ| ರವಿಂದ್ರನಾಥ ಪೂಂಜಾ, ಅರ್ಚಕರಾದ ಅನಂತ ಪದ್ಮನಾಭ ಆಸ್ರಣ್ಣ, ವೇದವ್ಯಾಸ ತಂತ್ರಿ, ಸುಧೀರ್ ಶೆಟ್ಟಿ, ದಿನೇಶ್ ಶೆಟ್ಟಿ ಅಜಾರು, ಸುರೇಶ್ ಶೆಟ್ಟಿ ಪುಚ್ಚಾಡಿ, ಜಯಪಾಲ ಶೆಟ್ಟಿ, ಸಂಜೀವ ಮಡಿವಾಳ, ಕೃಷ್ಣ ಮಾರ್ಲ ಐಕಳ ಮತ್ತಿತರರು ಉಪಸ್ಥಿತರಿದ್ದರು.

Kinnigoli-0212201601

Comments

comments

Comments are closed.

Read previous post:
ಡಿ. 3 ನಿಡ್ಡೋಡಿ ವಾರ್ಷಿಕ ನೇಮೋತ್ಸವ

ಕಿನ್ನಿಗೋಳಿ: ನಿಡ್ಡೋಡಿ ಜಾರಂದಡಿ ಶ್ರೀ ಜಾರಂತಾಯ ಬಂಟ ದೈವಗಳ ವಾರ್ಷಿಕ ನೇಮೋತ್ಸವ ಡಿ. 3 ರಂದು ನಡೆಯಲಿದ್ದು, ಬೆಳಿಗ್ಗೆ ಶ್ರೀ ದೈವಗಳಿಗೆ ನವಕ ಪ್ರದಾನ, ಕಲಶಾಭಿಷೇಕ , ಪ್ರಸನ್ನ ಪೂಜೆ,...

Close