ದಿ. ಸುಖಾನಂದ ಶೆಟ್ಟಿ ಶ್ರದ್ಧಾಂಜಲಿ ಸಭೆ

ಕಿನ್ನಿಗೋಳಿ: ಕೆರೆಕಾಡು, ಬೆಳ್ಳಾಯರು ಹಿಂದು ಜಾಗರಣ ವೇದಿಕೆ ಆಶ್ರಯದಲ್ಲಿ ಕೆರೆಕಾಡುವಿನಲ್ಲಿ ಗುರುವಾರ ದಿ. ಸುಖಾನಂದ ಶೆಟ್ಟಿ ಶ್ರದ್ಧಾಂಜಲಿ ಸಭೆ ನಡೆಯಿತು. ಈ ಸಂದರ್ಭ ಪಡುಪಣಂಬೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿನೋದ್ ಸಾಲ್ಯಾನ್, ಕೆರೆಕಾಡು ಹಿಂದುಜಾಗರಣ ವೇದಿಕೆಯ ಶ್ರೀನಿವಾಸ ಆಚಾರ್ಯ, ದಾಮೋದರ ಶೆಟ್ಟಿ, ದಿವ್ಯೇಶ ದೇವಾಡಿಗ, ರಾಜೇಶ್ ಕೆರೆಕಾಡು, ರಾಘವೇಂದ್ರ ಬಂಜನ್, ಲಕ್ಷಣ್ ಸಾಲ್ಯಾನ್, ನಾಗರಾಜ ಭಟ್, ಲೋಕನಾಥ ಶೆಟ್ಟಿಗಾರ್, ಗಣೇಶ್, ಸತೀಶ್ ಆಚಾರ್ಯ, ಸುನಿಲ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-0212201602

Comments

comments

Comments are closed.

Read previous post:
ಉಳೆಪಾಡಿ- ಡಿ. 4 ವೈದ್ಯಕೀಯ ಶಿಬಿರ

ಕಿನ್ನಿಗೋಳಿ: ಶ್ರೀನಿವಾಸ ಆಸ್ಪತ್ರೆ ಮುಕ್ಕ, ಉಳೆಪಾಡಿ ಶ್ರೀದುರ್ಗಾಪರಮೇಶ್ವರೀ ದೇವಳ, ಹಾಗು ಲಯನ್ಸ್ - ಲಯೆನೆಸ್ ಕ್ಲಬ್ ಕಿನ್ನಿಗೋಳಿ ಸಹಯೋಗದಲ್ಲಿ ಡಿ. 4 ರಂದು ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಳದ ವಠಾರದಲ್ಲಿ...

Close