ತೋಕೂರು ವರ್ಷಾವಧಿ ಷಷ್ಠಿ ಮಹೋತ್ಸವ

ಕಿನ್ನಿಗೋಳಿ: ಡಿಸೆಂಬರ್ 3 ರಿಂದ 6 ರವರೆಗೆ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದ ವರ್ಷಾವಧಿ ಷಷ್ಠಿ ಮಹೋತ್ಸವ ನಡೆಯಲಿದೆ.
ಡಿ. ೩ ಶನಿವಾರ ಮಧ್ಯಾಹ್ನ 12.05ಕ್ಕೆ ಧ್ವಜಾರೋಹಣ, ಮಾಹಾಪೂಜೆ. ಡಿ 4 ಭಾನುವಾರ ಪಂಚಮಿ ಬಲಿ, ಕೆರೆ ದೀಪೋತ್ಸವ, ಭೂತ ಬಲಿ, ಡಿ. 5 ಸೋಮವಾರ ಷಷ್ಠಿ ಮಹೋತ್ಸವ ರಥಾರೋಹಣಬಯನ ಬಲಿ ಶ್ರೀ ಭೂತ ಬಲಿ ಶಯನ , ಕವಾಟ ಬಂಧನ. ಡಿ 6 ಮಂಗಳವಾರ ಕವಾಟೋದ್ಘಾಟನೆ ತುಲಾಭಾರ ಸೇವೆ, ಓಕುಳಿ ರಥೋತ್ಸವ, ಅವಭೃತ, ಜಲಕದ ಬಲಿ, ಧ್ವಜ ಅವರೋಹಣ ಮಹಾಪೂಜೆ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.
ಪ್ರತೀದಿನ ಯುವಕ ಸಂಘ ತೋಕೂರು ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಭಜನೆ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಲಿದೆ.

Comments

comments

Comments are closed.

Read previous post:
Kinnigoli-0212201602
ದಿ. ಸುಖಾನಂದ ಶೆಟ್ಟಿ ಶ್ರದ್ಧಾಂಜಲಿ ಸಭೆ

ಕಿನ್ನಿಗೋಳಿ: ಕೆರೆಕಾಡು, ಬೆಳ್ಳಾಯರು ಹಿಂದು ಜಾಗರಣ ವೇದಿಕೆ ಆಶ್ರಯದಲ್ಲಿ ಕೆರೆಕಾಡುವಿನಲ್ಲಿ ಗುರುವಾರ ದಿ. ಸುಖಾನಂದ ಶೆಟ್ಟಿ ಶ್ರದ್ಧಾಂಜಲಿ ಸಭೆ ನಡೆಯಿತು. ಈ ಸಂದರ್ಭ ಪಡುಪಣಂಬೂರು ಗ್ರಾಮ ಪಂಚಾಯಿತಿ...

Close