ಉಳೆಪಾಡಿ- ಡಿ. 4 ವೈದ್ಯಕೀಯ ಶಿಬಿರ

ಕಿನ್ನಿಗೋಳಿ: ಶ್ರೀನಿವಾಸ ಆಸ್ಪತ್ರೆ ಮುಕ್ಕ, ಉಳೆಪಾಡಿ ಶ್ರೀದುರ್ಗಾಪರಮೇಶ್ವರೀ ದೇವಳ, ಹಾಗು ಲಯನ್ಸ್ – ಲಯೆನೆಸ್ ಕ್ಲಬ್ ಕಿನ್ನಿಗೋಳಿ ಸಹಯೋಗದಲ್ಲಿ ಡಿ. 4 ರಂದು ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಳದ ವಠಾರದಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ಮತ್ತು ತಪಾಸಣಾ ಶಿಬಿರ ಜರಗಲಿದೆ. ಕಣ್ಣಿನ ಪರೀಕ್ಷೆ, ದಂತ ಪರೀಕ್ಷೆ , ರಕ್ತದೊತ್ತಡ, ಹಾಗೂ ಸಾಮಾನ್ಯ ತಪಾಸಣೆಗಳು ನೆರವೇರಲಿದ್ದು, ಅಗತ್ಯವಿರುವವರಿಗೆ ಕನ್ನಡಕ ಒದಗಿಸಲಾಗುವುದು, ಸಾರ್ವಜನಿಕರು ಸದುಪಯೋಗ ಪಡೆಯಬೇಕೆಂದು ಸಂಘಟಕ ಧರ್ಮದರ್ಶಿ ಮೋಹನ್‌ದಾಸ್ ಸುರತ್ಕಲ್ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-0212201601
ಧೂಮಾವತಿ ಚಾಮುಂಡಿ ದೈವಸ್ಥಾನ ಶಿಲಾನ್ಯಾಸ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಒಳಪಟ್ಟ ಧೂಮಾವತಿ ಚಾಮುಂಡಿ ದೈವಸ್ಥಾನದ ಜಿರ್ಣೋದ್ಧಾರದ ಪ್ರಯುಕ್ತ ನೂತನ ಗುಡಿಗೆ ಶಿಲಾನ್ಯಾಸ ನಡೆಯಿತು. ದೇವಳದ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಡಾ|...

Close