ಮೆನ್ನಬೆಟ್ಟು ಗ್ರಾ. ಪಂ. ಮಕ್ಕಳ ಗ್ರಾಮ ಸಭೆ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ ಮಕ್ಕಳ ಗ್ರಾಮ ಸಭೆ ಇತ್ತಿಚೆಗೆ ಉಲ್ಲಂಜೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆನ್ನಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಸರೋಜಿನಿ ಗುಜರನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು ಮಕ್ಕಳ ಗ್ರಾಮ ಸಭೆಯಲ್ಲಿ ಶಾಲಾ ದಾಖಲಾತಿ, ಸ್ವಚ್ಚತೆ, ಆರೋಗ್ಯದ ಬಗ್ಗೆ ಮಾಹಿತಿಗಳನ್ನು ನೀಡಲಾಯಿತು.
ಈ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶೇಖರ್ ಶೆಟ್ಟಿ, ಉಪಾಧ್ಯಕ್ಷೆ ಶರ್ಮಿಳಾ, ಶಾಲಾ ಮುಖ್ಯ ಶಿಕ್ಷಕಿ ಮಂಗಳ ಎಸ್ ಭಟ್, ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಯಕರ್ತೆ ನೇತ್ರಾ, ಶಾಲಾ ವಿದ್ಯಾರ್ಥಿ ನಾಯಕ ಚೇತನ್, ಪಂಚಾಯತ್ ಸದಸ್ಯೆರಾದ ಬೇಬಿ ಮೊಯಿಲಿ, ಶಾಲಿನಿ, ಮಲ್ಲಿಕಾ ಮತ್ತಿತರರು ಉಪಸ್ಥಿತರಿದ್ದರು.
ಮೆನ್ನಬೆಟ್ಟು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮ್ಯ ಕೆ ಎಸ್ ಸ್ವಾಗತಿಸಿದರು. ಮಂಗಳ ಎಸ್ ಭಟ್ ವಂದಿಸಿದರು.

Kinnigoli-0612201605

Comments

comments

Comments are closed.

Read previous post:
Mulkii-0612201602
ಎಳತ್ತೂರು : ಪದಾಧಿಕಾರಿ ಆಯ್ಕೆ

ಮೂಲ್ಕಿ: ಅಧ್ಯಕ್ಷ ಸುಂದರ ಕೋಟ್ಯಾನ್,  ಗೌರವಾಧ್ಯಕ್ಷರು ನಾಥು ಗುರಿಕಾರ ಮತ್ತು ಶ್ರೀನಿವಾಸ,  ಉಪಾಧ್ಯಕ್ಷೆ ಸರೋಜಿನಿ ಎಳತ್ತೂರು, ಕಾರ್ಯದರ್ಶಿಗಳು ಕೇಶವ ಮತ್ತು ಸಂದೇಶ್ ಅಮೀನ್, ಜತೆ ಕಾರ್ಯದರ್ಶಿ ವಿಶಾಲಾಕ್ಷಿ, ಕೋಶಾಧಿಕಾರಿ...

Close