ಮುಲ್ಕಿ: ಯಂಗ್ ಸ್ಟಾರ್ ಟ್ರೋಫಿ

ಮೂಲ್ಕಿ: ಕಾರ್ನಾಡ್ ಯಂಗ್ ಸ್ಟಾರ್ ಅಸೋಸಿಯೇಶನ್ ಆಶ್ರಯದಲ್ಲಿ ಜರಗಿದ ಮುಕ್ತ ವಾಲಿಬಾಲ್ ಪಂದ್ಯಾಟವನ್ನು ಸಿಂಡಿಕೇಟ್ ಬ್ಯಾಂಕ್ ಮುಂಡ್ಕೂರು ಶಾಖೆಯ ಪ್ರಬಂಧಕ ಅಶೋಕ್ ಶೆಟ್ಟಿ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ರವಿಚಂದ್ರ, ಮಾಜಿ ಅಧ್ಯಕ್ಷ ವಿನೋಭನಾಥ ಐಕಳ, ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಮತ್ತಿತರಿದ್ದರು ಉಪಸ್ಥಿತರಿದ್ದರು.

Mulkii-0612201601

Comments

comments

Comments are closed.

Read previous post:
Kinnigoli-0712201602
ತುಳು ಭಾಷೆ ಹೆಚ್ಚಿನ ಶಬ್ದ ಭಂಡಾರ ಹೊಂದಿದೆ

ಕಿನ್ನಿಗೋಳಿ : ಪ್ರಾಚೀನ ತುಳು ಭಾಷೆ ಕನ್ನಡಕ್ಕಿಂತಲೂ ಹೆಚ್ಚಿನ ಶಬ್ದ ಭಂಡಾರ ಹೊಂದಿದೆ. ಕನ್ನಡದ ಪ್ರಭಾವದಿಂದ ಕ್ಷೀಣಿಸುವ ತುಳುವನ್ನು ಉಳಿಸಿ ಬೆಳೆಸಿ 8 ನೇ ಪರಿಛ್ಛೇದಕ್ಕೆ ಸೇರಿಸುವ ಕೆಲಸ ತುಳುವರಿಂದ...

Close