ತೋಕೂರು ಮಾರ್ಗಸೂಚಿ ಅನಾವರಣ

ಕಿನ್ನಿಗೋಳಿ : ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮತ್ತು ಸುಬ್ರಹ್ಮಣ್ಯ ನಗರದ ಸಂಪರ್ಕ ರಸ್ತೆಯಲ್ಲಿ ತೋಕೂರು ಯುವಕ ಸಂಘ ಹಾಗೂ ರೋಟರಿ ಸಮುದಾಯ ದಳ ಜಂಟಿಯಾಗಿ ನಿರ್ಮಿಸಿದ ಮಾರ್ಗಸೂಚಿಯನ್ನು ಅನಾವರಣಗೊಳಿಸಲಾಯಿತು. ದ.ಕ. ಜಿ.ಪಂ. ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ಪಡುಪಣಂಬೂರು ಗಾ. ಪಂ. ಅಧ್ಯಕ್ಷ ಮೋಹನ್‌ದಾಸ್, ಸದಸ್ಯ ವಿನೋದ್ ಎಸ್. ಸಾಲ್ಯಾನ್ ಬೆಳ್ಳಾಯರು, ಹೇಮಂತ್ ಅಮಿನ್, ದಿನೇಶ್ ಕುಲಾಲ್, ಮೂಲ್ಕಿ ರೋಟರಿ ಕ್ಲಬ್ ಕಾರ್ಯದರ್ಶಿ ಟಿ.ಜಿ.ಗೋಪಾಲ ಭಂಡಾರಿ, ಯುವಕ ಸಂಘದ ಸುವರ್ಣ ಮಹೋತ್ಸವದ ಗೌರವಾಧ್ಯಕ್ಷ ಪುರುಷೋತ್ತಮ ರಾವ್, ಎಲ್.ಕೆ.ಸಾಲ್ಯಾನ್, ಅಧ್ಯಕ್ಷ ಹರಿದಾಸ್ ಭಟ್, ಸದಸ್ಯ ಧರ್ಮಾನಂದ ತೋಕೂರು ಮತ್ತಿತರರು ಉಪಸ್ಥಿತರಿದ್ದರು.

Mulkii-0912201605

Comments

comments

Comments are closed.

Read previous post:
Mulkii-0912201604
ವನಿತಾ ಸಮಾಜ ಕಿನ್ನಿಗೋಳಿ ವಾರ್ಷಿಕೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ವನಿತಾ ಸಮಾಜ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು. ಈ ಸಂದರ್ಭ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಗಳಿಸಿದ ಐಶ್ವರ್ಯ ನಾಯಕ್ ಅವರನ್ನು ಅಭಿನಂದಿಸಲಾಯಿತು. ಮಂಗಳೂರು ಮಹಿಳಾ ಒಕ್ಕೂಟದ...

Close