ವನಿತಾ ಸಮಾಜ ಕಿನ್ನಿಗೋಳಿ ವಾರ್ಷಿಕೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ವನಿತಾ ಸಮಾಜ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು. ಈ ಸಂದರ್ಭ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಗಳಿಸಿದ ಐಶ್ವರ್ಯ ನಾಯಕ್ ಅವರನ್ನು ಅಭಿನಂದಿಸಲಾಯಿತು. ಮಂಗಳೂರು ಮಹಿಳಾ ಒಕ್ಕೂಟದ ಸ್ಥಾಪಕ ಅಧ್ಯಕ್ಷೆ ಕೆ.ಎ. ರೋಹಿಣಿ, ಕಿನ್ನಿಗೋಳಿ ವನಿತಾ ಸಮಾಜ ರೋಹಿಣಿ ನವೀನ್, ಕಾರ್ಯದರ್ಶಿ ಲತಾ ಮಲ್ಯ, ಸಾವಿತ್ರಿ ಶೆಟ್ಟಿ, ಭಾರತಿ ಶೆಣೈ, ಶಾಂಭವಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Mulkii-0912201604

Comments

comments

Comments are closed.

Read previous post:
Mulkii-0912201603
ಮೂಲ್ಕಿ: ಪಥ ಸಂಚಲನ

ಮೂಲ್ಕಿ: ಕ್ರೀಡಾ ಸಾಧನೆಯು ವಿದ್ಯಾರ್ಥಿಗಳಿಗೆ ಉತ್ತಮ ಏಕಾಗ್ರತೆ ಮತ್ತು ಆರೋಗ್ಯ ನೀಡುತ್ತದೆ ಎಂದು ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸುನಿಲ್ ಆಳ್ವಾ ಹೇಳಿದರು ಮೂಲ್ಕಿ ಕಿಲ್ಪಾಡಿ ಶ್ರೀ...

Close