ಕಿಲೆಂಜೂರು: ವಾರ್ಷಿಕ ನೇಮೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಕಿಲೆಂಜೂರು ಸರಳ ಧೂಮಾವತಿ ದೈವಸ್ಥಾನದಲ್ಲಿ ಶನಿವಾರ ವಾರ್ಷಿಕ ನೇಮೋತ್ಸವ ನಡೆಯಿತು, ಈ ಸಂದರ್ಭ ಕಿಲೆಂಜೂರು ಗ್ರಾಮಸ್ಥರ ವತಿಯಿಂದ ಸರಳ ಧೂಮಾವತಿ ದೈವದ ಬೆಳ್ಳಿಯ ಮೊಗಕ್ಕೆ ಬಂಗಾರದ ಕವಚದವನ್ನು ಮಾಡಿ ದೈವಕ್ಕೆ ಅರ್ಪಿಸಲಾಯಿತು.

Kinnigoli-12121604

Comments

comments

Comments are closed.

Read previous post:
3kinni1 srinidhi shetty (1)
ಡಿ.13 ಶ್ರೀನಿಧಿ ಶೆಟ್ಟಿ ಹುಟ್ಟೂರ ಸನ್ಮಾನ

ಕಿನ್ನಿಗೋಳಿ: ಪೋಲೆಂಡ್ ದೇಶದಲ್ಲಿ ನಡೆದ ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಸುಪ್ರ ನ್ಯಾಶನಲ್-2016 ಭಾರತ ದೇಶದ ಪ್ರತಿನಿಧಿಯಾಗಿ ಭಾಗವಹಿಸಿ 89 ರಾಷ್ಟ್ರಗಳ ಸುಂದರಿಯರನ್ನು ಹಿಂದಿಕ್ಕಿ ವಿಶ್ವದ ಪ್ರತಿಷ್ಟಿತ ಮಿಸ್ ಸುಪ್ರ...

Close