ಶಾಂಭವೀ ನದಿಯಲ್ಲಿ ಜಲಕೋತ್ಸವ

ಮೂಲ್ಕಿ: ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಭಾನುವಾರ ಮುಕ್ಕೋಟಿ ದ್ವಾದಶಿಯ ಪ್ರಯುಕ್ತ ಶ್ರೀ ಬಿಂಧು ಮಾದವ ದೇವರಿಗೆ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾದೀಶ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶಾಂಭವೀ ನದಿಯಲ್ಲಿ ಜಲಕೋತ್ಸವ ನೆರವೇರಿಸಲಾಯಿತು ಈ ಸಂದರ್ಭ ದೇವಸ್ಥಾನದ ಅರ್ಚಕರು ಆಡಳಿತಮಂಡಳಿ ಹಾಗೂ ಭಜಕವೃಂದ ಉಪಸ್ಥಿತರಿದ್ದರು.

Mulkii-1112201601

 

Comments

comments

Comments are closed.

Read previous post:
Kinnigoli-12121606
ಪಂಚ ತೀರ್ಥ ಸಪ್ತ ಕ್ಷೇತ್ರ ರಥ ಯಾತ್ರೆ

ಕಿನ್ನಿಗೋಳಿ : ಜೀವ ನದಿ ನೇತ್ರಾವತಿ ಉಳಿಸಿ ಎತ್ತಿನ ಹೊಳೆ ಯೋಜನೆ ವಿರೋಧಿಸಿ ಪಂಚ ತೀರ್ಥ ಸಪ್ತ ಕ್ಷೇತ್ರ ರಥ ಯಾತ್ರೆಯನ್ನು ಕಿನ್ನಿಗೋಳಿ ಗಣೇಶೋತ್ಸವ ಮಂಟಪದ ಬಳಿ ಕಿನ್ನಿಗೋಳಿ...

Close