ಅಮಲೋದ್ಭವ ಮಾತಾ ಚರ್ಚು ವಾರ್ಷಿಕೋತ್ಸವ

ಮೂಲ್ಕಿ: ಮೂಲ್ಕಿ ಕಾರ್ನಾಡು ಅಮಲೋದ್ಭವ ಮಾತಾ ಚರ್ಚು ವಾರ್ಷಿಕ ಉತ್ತವ ಪ್ರಯುಕ್ತ ಪವಿತ್ರ ಪರಮ ಪ್ರಸಾದದ ಮೆರವಣಿಗೆಯು ಮೂಲ್ಕಿ ಚರ್ಚಿನಲ್ಲಿ ಪೂಜೆಯಾಗಿ ಬಳಿಕ ಕಾರ್ನಾಡು ಪೇಟೆ ಗಾಂಧಿ ಮೈದಾನ ಮಾರ್ಗವಾಗಿ ಚರ್ಚಿಗೆ ಆಗಮಿಸಿದ ಬಳಿಕ ವಿಶೇಷ ಪ್ರಾರ್ಥನಾ ಕೂಟ ಆರಾಧನೆ ನಡೆಯಿತು.ಆರಾಧನೆಯನ್ನು ಮಂಗಳೂರು ಸೈಂಟ್ ಜೋಸೆಫ್ ಸೆಮಿನರಿಯ ಪ್ರಾದ್ಯಾಪಕರಾದ ಫಾ.ಕ್ಲಿಸ್ಟೋಫರ್ ಫೆರ್ನಾಂಡೀಸ್, ಮೂಲ್ಕಿ ಡಿವೈನ್ ಕಾಲ್ ಸೆಂಟರ್‌ನ ಫಾ. ಪ್ರಾಂಕ್ಲಿನ್ ಮಚಾದೊಂ, ಮೂಲ್ಕಿ ಧರ್ಮಗುರುಗಳಾದ ಫಾ.ಪ್ರಾನ್ಸಿಸ್ ಕ್ಲೇವಿಯರ್ ಗೋಮ್ಸ್ ನಡೆಸಿಕೊಟ್ಟರು. ಪಾಲನಾ ಸಮಿತಿ ಉಪಾಧ್ಯಕ್ಷ ಜೋಯಲ್ ಹೆರಾಲ್ಡ್ ಡಿಸೋಜ ಹಾಗೂ ಸದಸ್ಯರು ಧರ್ಮ ಸಭಾ ಸದಸ್ಯರು ಭಾಗವಹಿಸಿದರು.

Mulki-1412201601

Comments

comments

Comments are closed.

Read previous post:
Mulki-1912201602
ಮಿಸ್ ಸುಪ್ರ – ಕಲಿತ ಶಾಲೆಯಲ್ಲಿ ಸನ್ಮಾನ

ಮೂಲ್ಕಿ: ಜೀವನದಲ್ಲಿ ಶಾಲಾ ಶಿಕ್ಷಣದ ಅವಧಿಯು ಅತ್ಯಂತ ಮಹತ್ವಪೂರ್ಣದಾಗಿದ್ದು ಶಾಲಾ ಅವಧಿಯನ್ನು ಸದುಪಯೋಗಪಡಿಸಿಕೊಂಡಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಲು ಸಾಧ್ಯವೆಂದು ಮಿಸ್ ಸುಪ್ರ ನ್ಯಾಶನಲ್-2016 ಪುರಸ್ಕ್ರತೆ ಶ್ರೀನಿಧಿ ರಮೇಶ್...

Close