ಕಿನ್ನಿಗೋಳಿ ಮಕ್ಕಳ ಗ್ರಾಮ ಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ಮಕ್ಕಳ ಗ್ರಾಮ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಪೊಂಪೈ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ತಾಳಿಪಾಡಿ ವಿದ್ಯಾರ್ಥಿ ಯಶವಂತ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಉಪಾಧ್ಯಕ್ಷೆ ಸುಜಾತ ಪೂಜಾರಿ, ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು, ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರಾ, ಪಂಚಾಯಿತಿ ಸದಸ್ಯರಾದ ದೇವಪ್ರಸಾದ್ ಪುನರೂರು, ಪ್ರಕಾಶ್ ಹೆಗ್ಡೆ, ಸಂತಾನ್ ಡಿಸೋಜ, ಸಂತೋಷ್ ಕುಮಾರ್, ಅರುಣ್, ಸುಲೋಚನಿ ಶೆಟ್ಟಿಗಾರ್ತಿ, ಝೀಟಾ ಸುನೀತಾ ರೊಡ್ರಿಗಸ್, ವಿವಿಧ ಶಾಲಾ ನಾಯಕರಾದ ವಿನಾಯಕ ಗುತ್ತಕಾಡು, ಹನುಮಂತಿ ಪದ್ಮನೂರು, ಶಶಾಂಕ್ ಪುನರೂರು, ಪದ್ಮನೂರು ಕ್ಲಸ್ಟರ್ ಅಧಿಕಾರಿ ಜಗದೀಶ್ ನಾವುಡ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಪಿಡಿಒ ಅರುಣ್ ಪ್ರದೀಪ್ ಡಿಸೋಜ ಉಪಸ್ಥಿತರಿದ್ದರು.

Kinnigoli-1912201601

Comments

comments

Comments are closed.

Read previous post:
Kinnigoli-1612201605
ಕಟೀಲು ಇತಿಹಾಸ ತರಬೇತಿ ಕಾರ್ಯಾಗಾರ

ಕಿನ್ನಿಗೋಳಿ: ಉಪನ್ಯಾಸಕರು ಅಧ್ಯಾಪನ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಲು ಹಾಗೂ ಜ್ಞಾನದ ಪರಿಯನ್ನು ವಿಸ್ತರಿಸಿಕೊಳ್ಳಲು ಇಂತಹ ತರಬೇತಿ ಕಾರ್ಯಕ್ರಮಗಳಿಂದ ಅನುಕೂಲವಾಗುತ್ತದೆ. ಎಂದು ಇತಿಹಾಸ ತಜ್ಞ ಪುಂಡಿಕಾಯ ಗಣಪಯ್ಯ ಭಟ್ ಹೇಳಿದರು....

Close