ಹೂವು ಮುಳ್ಳು ಕೃತಿ ಬಿಡುಗಡೆ

ಕಿನ್ನಿಗೋಳಿ: ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಭಗಿನಿ ಮಾರಿ ಆಂಜ್ ರಚಿತ “ಹೂವು ಮುಳ್ಳು ” ಕೃತಿಯನ್ನು ಮಂಗಳವಾರ ಕಿನ್ನಿಗೋಳಿ ಲಿಟ್ಲ್ ಫ್ಲವರ್ ಪ್ರೌಢ ಶಾಲಾ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸಿದರು. ಈ ಸಂದರ್ಭ ಮೇರಿವೆಲ್ ಕಾನ್ವೆಂಟ್ ಸುಪೀರಿಯರ್ ಭಗಿನಿ ವಿತಾಲಿಸ್, ಕನ್ಸೆಟ್ಟಾ ಆಸ್ಪತ್ರೆಯ ಭಗಿನಿ ಡಾ. ಜೀವಿತಾ, ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಲೀರಾ ಮರಿಯಾ, ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಪತ್ರಕರ್ತ ಸರ್ವೋತ್ತಮ ಅಂಚನ್ ಉಪಸ್ಥಿತರಿದ್ದರು.

Kinnigoli-2012201603

Comments

comments

Comments are closed.

Read previous post:
ಹೂವು ಮುಳ್ಳು ಕೃತಿ ಬಿಡುಗಡೆ

ಕಿನ್ನಿಗೋಳಿ: ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಸಿಸ್ಟರ್ ಮಾರಿ ಆಂಜ್ ರಚಿತ "ಹೂವು ಮುಳ್ಳು " ಕೃತಿಯನ್ನು ಡಿಸೆಂಬರ್ ೨೦ ಮಂಗಳವಾರ ಬೆಳಿಗ್ಗೆ ಗಂಟೆ ೯ಕ್ಕೆ ಕಿನ್ನಿಗೋಳಿ ಲಿಟ್ಲ್...

Close