ಪೋಲೀಸ್ ಕಾವಲಿನಲ್ಲಿ ವ್ಯಾಪಾರ

ಕಿನ್ನಿಗೋಳಿ: ಕಿನ್ನಿಗೋಳಿ ಹೈಟೆಕ್ ಮಹಿಳಾ ಮೀನು ಮಾರುಕಟ್ಟೆಯಲ್ಲಿ ಮಹಿಳೆಯರು ಮತ್ತು ಪುರುಷ ಮೀನು ಮಾರಾಟಗಾರರ ವ್ಯಾಪಾರಕ್ಕೆ ಸ್ಪಷ್ಟ ನಿಯಮ ರೂಪಿಸದೆ ಇದ್ದರಿಂದ ಮಹಿಳಾ ಮೀನು ಮಾರಾಟಗಾರರು ಮಂಗಳವಾರ ಮಾರುಕಟ್ಟೆ ಮುಚ್ಚಿ ಪ್ರತಿಭಟನೆ ನಡೆದಿತ್ತು. ಬುಧವಾರ ವಿರಳ ಸಂಖ್ಯೆಯಲ್ಲಿ ಮೀನು ಮಾರಾಟಗಾರರು ಪೋಲೀಸ್ ಕಾವಲಿನಲ್ಲಿ ವ್ಯಾಪಾರ ನಡೆಸಿದರು.

Kinnigoli-2112201603

Comments

comments

Comments are closed.