ಯಂಗ್ ಫ್ರೆಂಡ್ಸ್ ಸ್ಪೋಟ್ಸ್ ಕ್ಲಬ್

ಕಿನ್ನಿಗೋಳಿ: ಯಂಗ್ ಫ್ರೆಂಡ್ಸ್ ಸ್ಪೋಟ್ಸ್ ಕ್ಲಬ್ (ರಿ) ಗುತ್ತಕಾಡು ಶಾಂತಿನಗರ ಇದರ ನೂತನ ಅಧ್ಯಕ್ಷರಾಗಿ ತಾಹಿರ್ ನಕಾಶ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷ ಶಶಿಕಾಂತ್ ರಾವ್, ಉಪಾಧ್ಯಕ್ಷ ಆಶ್ರಫ್, ಕಾರ್ಯದರ್ಶಿ ಮುಬೀನ್, ಜೊತೆಕಾರ್ಯದರ್ಶಿ ಪೌರಜ್, ಕೋಶಾಧಿಕಾರಿ ಸೌಫಲ್, ಸಂಘಟನಾ ಕಾರ್ಯದರ್ಶಿ ಬಶೀರ್, ನವಾಝ್, ಶೌಕತ್, ತಂಡದ ನಾಯಕ ನೂರುದ್ದೀನ್, ಉಪನಾಯಕ ಶಬೀರ್, ಕ್ರೀಡಾ ಕಾರ್ಯದರ್ಶಿ ಶಾಫಿ ಆಯ್ಕೆಯಾಗಿದ್ದಾರೆ.

Kinnigoli-2312201603

Comments

comments

Comments are closed.

Read previous post:
Kinnigoli-2312201602
ಬಳಕುಂಜೆ ಶತಮಾನೋತ್ಸವ ಮಹಾಸಂಭ್ರಮ

ಕಿನ್ನಿಗೋಳಿ: ಕೆಥೊಲಿಕ ಶಿಕ್ಷಣ ಸಂಸ್ಥೆಗಳು ದಕ್ಷಿಣ ಕನ್ನಡ ಹಾಗೂ ಉಡುಪಿ ಜಲ್ಲೆಯಲ್ಲಿ ಶಿಕ್ಷಣ ಕ್ರಾಂತಿ ನಡೆಸಿದೆ. ಜನರು ಮಾನಸಿಕ ಕೊರತೆ ಮತ್ತು ತಪ್ಪು ಕಲ್ಪನೆಯಿಂದ ಆಂಗಮಾಧ್ಯಮದತ್ತ ಮಾರು ಹೋಗುತ್ತಿದ್ದೇವೆ....

Close