ಕೆರೆಕಾಡು : ಕಾಂಕ್ರೀಟ್ ರಸ್ತೆ ಲೋಕಾರ್ಪಣೆ

ಕಿನ್ನಿಗೋಳಿ : ದ.ಕ. ಜಿಲ್ಲಾ ಪಂಚಾಯಿತಿಯ 2 ಲಕ್ಷ ರೂ ಹಾಗೂ ತಾಲೂಕು ಪಂಚಾಯಿತಿಯ 2.35 ರೂ. ಲಕ್ಷ ಅನುದಾನದಿಂದ ನೂತನವಾಗಿ ನಿರ್ಮಾಣಗೊಂಡ ಕೆರೆಕಾಡು ಕೊರ್ದಬ್ಬು ದೈವಸ್ಥಾನ ಬಳಿಯ ಕಾಂಕ್ರೀಟ್ ರಸ್ತೆಯನ್ನು ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು ಉದ್ಘಾಟಿಸಿದರು. ಈ ಸಂದರ್ಭ ದ.ಕ. ಜಿ. ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾ. ಪಂ. ಸದಸ್ಯರಾದ ಶರತ್ ಕುಬೆವೂರು, ದಿವಾಕರ ಕರ್ಕೇರ, ಕಿಲ್ಪಾಡಿ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ ರಾವ್, ಉಪಾಧ್ಯಕ್ಷೆ ಯಶೋಧ ಡಿ, ಸದಸ್ಯರಾದ ನಾಗರಾಜ ಕುಲಾಲ್, ಸುನೀತ ಪಿ ಆಚಾರ್ಯ, ಧಮಯಂತಿ, ಶಾಂತ, ಪಡುಪಣಂಬೂರು ಪಂಚಾಯಿತಿ ಅಧ್ಯಕ್ಷ ಮೋಹನ್ ದಾಸ್, ಕೆಮ್ರಾಲ್ ಪಂಚಾಯಿತಿ ಅಧ್ಯಕ್ಷ ನಾಗೇಶ್ ಎಂ ಅಂಚನ್, ತಾ. ಪಂ. ಮಾಜಿ ಸದಸ್ಯೆ ವನಿತ ಉದಯ ಅಮೀನ್, ಮುಲ್ಕಿ ಮೂಡಬಿದ್ರೆ ಬಿಜೆಪಿ ಮಂಡಲ ಅಧ್ಯಕ್ಷ ಈಶ್ವರ್ ಕಟೀಲ್, ಕಾರ್ಯದರ್ಶಿ ಜಯಾನಂದ ಮೂಲ್ಕಿ, ಕಿನ್ನಿಗೋಳಿ ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಶೆಟ್ಟಿ, ಕೆ. ಭುವನಾಭಿರಾಮ ಉಡುಪ, ದೇವ ಪ್ರಸಾದ್ ಪುನರೂರು, ಗುತ್ತಿಗೆದಾರ ಮಧುಸೂದನ್, ಸತೀಶ್ ಕಿಲ್ಪಾಡಿ, ಜಯರಾಮ ಆಚಾರ್ಯ ಪಕ್ಷಿಕೆರೆ, ವಿಕಾಸ್ ಶೆಟ್ಟಿ ಉದಯ ಅಮೀನ್, ಗುರುರಾಜ ಮಲ್ಲಿಗೆಯಂಗಡಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-25121606

Comments

comments

Comments are closed.

Read previous post:
Kinnigoli-25121600
Christmas Cribs

Kinnigoli Church Crib Kirem Church Crib Kateel Church Crib Pakshikere Church Crib Padmanoor Crib

Close