ಪಂಜ : ಭಜನಾ ಮಂಗಲೋತ್ಸವ

ಕಿನ್ನಿಗೋಳಿ : ಪಂಜ ಕೊಯಿಕುಡೆ ಶ್ರೀ ವಿಠೋಭ ಭಜನಾ ಮಂಡಳಿಯ 58ನೇ ವಾರ್ಷಿಕ ಭಜನಾ ಮಂಗಲೋತ್ಸವ ಶನಿವಾರ ಸೂರ್ಯೋದಯದಿಂದ ಮೊದಲ್ಗೊಂಡು ಸೂರ್ಯಾಸ್ತಮಾನದವರೆಗೆ ನಡೆಯಿತು.

Kinnigoli-25121608

Comments

comments

Comments are closed.

Read previous post:
Kinnigoli-25121606
ಕೆರೆಕಾಡು : ಕಾಂಕ್ರೀಟ್ ರಸ್ತೆ ಲೋಕಾರ್ಪಣೆ

ಕಿನ್ನಿಗೋಳಿ : ದ.ಕ. ಜಿಲ್ಲಾ ಪಂಚಾಯಿತಿಯ 2 ಲಕ್ಷ ರೂ ಹಾಗೂ ತಾಲೂಕು ಪಂಚಾಯಿತಿಯ 2.35 ರೂ. ಲಕ್ಷ ಅನುದಾನದಿಂದ ನೂತನವಾಗಿ ನಿರ್ಮಾಣಗೊಂಡ ಕೆರೆಕಾಡು ಕೊರ್ದಬ್ಬು ದೈವಸ್ಥಾನ ಬಳಿಯ ಕಾಂಕ್ರೀಟ್ ರಸ್ತೆಯನ್ನು...

Close