ಮೂಲ್ಕಿ ಸೀಮೆಯ ಕಂಬಳ ಕ್ರೀಡೋತ್ಸವ

ಹಳೆಯಂಗಡಿ: ಮೂಲ್ಕಿ ಸೀಮೆಯ ಅರಸು ಕಂಬಳದ ಆಶ್ರಯದಲ್ಲಿ ನಡೆದ ಕೆಸರುಗದ್ದೆ ಕ್ರೀಡೋತ್ಸವದ ಹಗ್ಗಜಗ್ಗಾಟ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಕಾಪುವಿನ ರಾಮಾಂಜನೇಯ ತಂಡ ಹಾಗೂ ಮಹಿಳಾ ವಿಭಾಗದಲ್ಲಿ ಪೊರ್ಕೋಡಿಯ ಮಹಿಳಾ ಸಂಘವು ಪ್ರಶಸ್ತಿಯನ್ನು ಪಡೆದುಕೊಂಡಿತು.
ಫಲಿತಾಂಶ: ಮುಮ್ಮುಖ ಓಟ (ಪ್ರಾಥಮಿಕ) ಹುಡುಗರ ವಿಭಾಗ : ಸುಶಾಂತ್ (ಪ್ರ), ಸುಪ್ರಿಯನ್ (ದ್ವಿ), ಅವಿನಾಶ್ (ತೃ), ಹುಡುಗಿಯರ ವಿಭಾಗ : ವೈಷ್ಣವಿ (ಪ್ರ), ತನ್ವಿತಾ (ದ್ವಿ), ಪ್ರಸನ್ನ ಬಾಳಿಗ(ತೃ), ಹಿರಿಯ ಪ್ರಾಥಮಿಕ ಹುಡುಗರು : ಚೇತನ್ (ಪ್ರ), ಸಿದ್ಧಾಂತ್ (ದ್ವಿ), ಅಹ್ಮದ್ (ತೃ), ಹುಡುಗಿಯರ ವಿಭಾಗ : ಲಮಿಷಾ (ಪ್ರ), ರಕ್ಷಿತಾ ಆಚಾರ್ಯ (ದ್ವಿ), ಶಶಿಪ್ರಭಾ (ತೃ), ಫ್ರೌಢಶಾಲಾ ವಿಭಾಗ (ಹುಡುಗರು) : ದೀಪಕ್ (ಪ್ರ), ಸಾಗರ್ (ದ್ವಿ), ಸೌರವ್ (ತೃ), ಹುಡುಗಿಯರ ವಿಭಾಗ : ಅನುಷಾ (ಪ್ರ), ಅನುರಾಧ (ದ್ವಿ), ರಶ್ಮಿತಾ (ತೃ), ಕಾಲೇಜು ವಿಭಾಗ ಹುಡುಗರು: ಚಂದ್ರಕಾಂತ (ಪ್ರ), ಶಿವಕುಮಾರ್ (ದ್ವಿ), ಅಫ್ರಿದ್ (ತೃ), ಸಾರ್ವಜನಿಕರಲ್ಲಿ ಪುರುಷರು : ಮಂಜುನಾಥ ಕಾಪು (ಪ್ರ), ಅಭಿಷೇಕ್ ಪಾವಂಜೆ (ದ್ವಿ), ತೇಜ್‌ಪಾಲ್ ಸುವರ್ಣ ಶೇಡಿಕಟ್ಟ (ತೃ), ಮಹಿಳಾ ವಿಭಾಗ : ಜಯಲಕ್ಷ್ಮೀ (ಪ್ರ), ಪುಷ್ಪ ಚಿತ್ರಾಪು (ದ್ವಿ), ಅನುಶ್ರೀ ಪಡುಪಣಂಬೂರು (ತೃ).
ಹಿಮ್ಮುಖ ಓಟ ಪ್ರಾಥಮಿಕ ವಿಭಾಗದಲ್ಲಿ ಹುಡುಗರು : ಸುಶಾಂತ್ (ಪ್ರ), ಸಾಗರ್ (ದ್ವಿ), ಸುಪ್ರಿಯನ್ (ತೃ), ಹುಡುಗಿಯರು: ವೈಷ್ಣವಿ (ಪ್ರ), ನಿಶಾಲ್ (ದ್ವಿ), ಸಾನಿಯಾ (ತೃ), ಹಿರಿಯ ಪ್ರಾಥಮಿಕ ಹುಡುಗರು : ಸಾಹೀಲ್ (ಪ್ರ), ಯಶ್‌ವಿತ್ (ದ್ವಿ), ಚೇತನ್ (ತೃ), ಹುಡುಗಿಯರು : ರಕ್ಷಿತಾ (ಪ್ರ), ವಂಶಿತಾ (ದ್ವಿ), ಲಮಿಷಾ (ತೃ), ಫ್ರೌಢಶಾಲೆ ಹುಡುಗರು : ಗೌರವ್ (ಪ್ರ), ಅಕ್ಷರ್ (ದ್ವಿ), ದೀಪಕ್ (ತೃ), ಹುಡುಗಿಯರು : ಶೃತಿ ಶೆಟ್ಟಿ (ಪ್ರ), ಅನುಷಾ ಡಿ. ಶೆಟ್ಟಿಗಾರ್ (ತೃ), ರಚನಾ ನಾಯಕ್ (ತೃ), ಕಾಲೇಜು ವಿಭಾಗ ಹುಡುಗರು : ಮಾನೀಶ್ ಸನಿಲ್ (ಪ್ರ), ಸೂರಜ್ (ದ್ವಿ), ಚಂದ್ರಕಾಂತ್ (ತೃ), ಸಾರ್ವಜನಿಕ ಪುರುಷರು : ಪ್ರಮೋದ್ ಶೆಟ್ಟಿ ಪಂಜ (ಪ್ರ), ಆಶಿತ್ ಸಾಲ್ಯಾನ್ ಕಾಂತಾವರ (ದ್ವಿ), ಶ್ರೀಷರಾವ್ ಕಾಂತಾವರ (ತೃ), ಮಹಿಳೆಯರು : ಜಯಲಕ್ಷ್ಮೀ (ಪ್ರ), ಸವಿತಾ ಶರತ್ ಬೆಳ್ಳಾಯರು (ದ್ವಿ), ಕಿರಣ್‌ಕುಮಾರಿ (ತೃ).
ಬಕೇಟ್‌ಗೆ ನೀರು ತುಂಬಿಸುವುದು, ಪ್ರಾಥಮಿಕ ಹುಡುಗರು : ಚೇತನ್ ಮತ್ತು ಬಳಗ ವ್ಯಾಸ ಮಹರ್ಷಿ ಕಿಲ್ಪಾಡಿ (ಪ್ರ), ಪ್ರಥಮ್ ಮತ್ತು ಬಳಗ ವ್ಯಾಸ ಮಹರ್ಷಿ ಕಿಲ್ಪಾಡಿ (ದ್ವಿ), ಯಶ್‌ವಿತ್ ಮತ್ತು ಬಳಗ ಕೆರೆಕಾಡು ಸರಕಾರಿ ಶಾಲೆ (ತೃ), ಹುಡುಗಿಯರು : ಸಾನಿಹಾ ಮತ್ತು ಬಳಗ ಸಿಎಸ್‌ಐ ಕಾರ್ನಾಡು (ಪ್ರ), ನಿರೀಕ್ಷಾ ಮತ್ತು ಬಳಗ ಮೂಲ್ಕಿ ಹಿರಿಯ ಪ್ರಾಥಮಿಕ ಶಾಲೆ, (ದ್ವಿ), ಹರ್ಷಿತ್ ಮತ್ತು ಬಳಗ ಪಡುಪಣಂಬೂರು ಶಾಲೆ (ತೃ), ಪ್ರೌಢಶಾಲಾ ವಿಭಾಗ ಹುಡುಗರು : ವಿದ್ಯಾದಾಯಿನಿ ಸುರತ್ಕಲ್ (ಪ್ರ), ನಾರಾಯಣ ಸನಿಲ್ ಪಡುಪಣಂಬೂರು (ದ್ವಿ), ವಿದ್ಯಾದಾಯಿನಿ ಸುರತ್ಕಲ್ (ತೃ), ಹುಡುಗಿಯರು : ವ್ಯಾಸ ಮಹರ್ಷಿ (ಪ್ರ) ಮತ್ತು (ದ್ವಿ), ವಿದ್ಯಾದಾಯಿನಿ ಸುರತ್ಕಲ್ (ತೃ), ಸಾರ್ವಜನಿಕ ಪುರುಷರು : ಸಂದೀಪ್ ಮತ್ತು ಬಳಗ (ಪ್ರ), ಹೇಮಾಕ್ಷ ಮತ್ತು ಬಳಗ (ದ್ವಿ), ಸಂದೇಶ್ ಮತ್ತು ಬಳಗ (ತೃ), ಮಹಿಳೆಯರು : ಸ್ನೇಹ ಮತ್ತು ಬಳಗ ಹೊಗೆಗುಡ್ಡೆ (ಪ್ರ), ಯಶೋಧಾ ಮತ್ತು ಬಳಗ ಪಡುಪಣಂಬೂರು (ದ್ವಿ), ನಯನಾ ಮತ್ತು ಬಳಗ ಹೊಗೆಗುಡ್ಡೆ (ತೃ).
ಜನಕಂಬಳ ಪುರುಷರು : ಸತೀಶ್ ಮತ್ತು ಬಳಗ ಕಾಂತಾವರ(ಪ್ರ), ವರುಣ್ ಮತ್ತು ಬಳಗ ಪಡುಪಣಂಬೂರು (ದ್ವಿ), ಸಂದೀಪ್ ಮತ್ತು ಬಳಗ ಕಾಂತಾವರ (ತೃ), ಮಹಿಳಾ ವಿಭಾಗ : ಚೈತ್ರಾ ಮತ್ತು ಬಳಗ ವಿದ್ಯಾದಾಯಿನಿ ಸುರತ್ಕಲ್(ಪ್ರ), ನಯನಾ ಮತ್ತು ಬಳಗ ಪಡುಪಣಂಬೂರು (ದ್ವಿ), ಸಾನಿಯಾ ಮತ್ತು ಬಳಗ ಸಿಎಸ್‌ಐ ಕಾರ್ನಾಡು(ತೃ).
ಶಕ್ತಿಕಲ್ಲು ಎತ್ತುವುದು : ದಿವಾಕರ ಚೌಟ (ಪ್ರ), ಅಜೀಜ್ ಕದಿಕೆ (ದ್ವಿ), ಮಂಜುನಾಥ ಮೆಸ್ಕಾಂ (ತೃ),
ಹಗ್ಗಜಗ್ಗಾಟ ಕಾಲೇಜು ವಿಭಾಗ : ಗೋವಿಂದದಾಸ್ ಕಾಲೇಜು (ಪ್ರ), ನಾರಾಯಣ ಸನಿಲ್ ಪಡುಪಣಂಬೂರು (ದ್ವಿ), ಪುರುಷರು : ರಾಮಾಂಜನೇಯ ಕಾಪು (ಪ್ರ), ಪುತ್ತೂರು ಕುಂಬ್ರ (ದ್ವಿ). ಮಹಿಳೆಯರು : ಪೊರ್ಕೋಡಿ ಮಹಿಳಾ ಸಂಘ (ಪ್ರ), ಉಮಾಮಹೇಶ್ವರ ಮಹಿಳಾ ಸಂಘ ಹೊಗೆಗುಡ್ಡೆ (ದ್ವಿ).

Mulki-2912201602

Comments

comments

Comments are closed.

Read previous post:
Mulki-2912201601
ಬ್ರಹ್ಮಕಲಶಾಭಿಷೇಕ ಅಮಂತ್ರಣ ಪತ್ರ ಬಿಡುಗಡೆ

ಮುಲ್ಕಿ: ಪಡುಪಣಂಬೂರು ಶ್ರೀ ಉಮಾಮಹೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಫೆ.3 ರಿಂದ 15ರವರೆಗೆ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮತ್ತು ವಾರ್ಷಿಕ ಜಾತ್ರಾ ನಹೋತ್ಸವವವು ಶಿಬರೂರು ಬ್ರಹ್ಮಶ್ರೀ ವೇದವ್ಯಾಸ...

Close