ಶಾಸಕ ಅಭಯಚಂದ್ರ ಜೈನ್ ಭೇಟಿ

ಕಿನ್ನಿಗೋಳಿ: ಡಿಸೆಂಬರ್ 28 ರಂದು ಕಿನ್ನಿಗೋಳಿ ಸಮೀಪದ ಪಕ್ಷಿಕೆರೆಯಿಂದ ನಾಪತ್ತೆಯಾಗಿ ಬಳಿಕ ಶವವಾಗಿ ಪತ್ತೆಯಾದ ಉಮೇಶ್ ಶೆಟ್ಟಿ ಮನೆಗೆ ಶಾಸಕ ಅಭಯಚಂದ್ರ ಜೈನ್ ಭೇಟಿ ನೀಡಿದರು, ಉಮೇಶ್ ತಂದೆ ರಾಮಕೃಷ್ಣ ಶೆಟ್ಟಿ ಅವರಿಗೆ ಸಾಂತ್ವಾನ ಹೇಳಿದರು, ತನಿಖೆ ತೀವೃಗೋಳಿಸುವಂತೆ ಪೊಲೀಸು ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿದರು. ಶಾಸಕರ ಜೊತೆ ಜಿಲ್ಲಾ ಯೂತ್ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ, ಮುಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಧನಂಜಯ ಮಟ್ಟು, ಅತಿಕಾರಿಬೆಟ್ಟು ಪಂಚಾಯಿತಿ ಉಪಾಧ್ಯಕ್ಷ ಕಿಶೋರ್ ಶೆಟ್ಟಿ ದೆಪುಣಿ ಗುತ್ತು, ಕಾಂಗ್ರೇಸ್ ಮುಖಂಡ ಮಯ್ಯದಿ ಪಕ್ಷಿಕೆರೆ, ಬಾಲದಿತ್ಯ ಅಳ್ವ, ನವೀನ್ ಕಟೀಲ್, ಅಶೋಕ್ ಪೂಜಾರಿ, ಪುತ್ತು ಬಾವ, ದೀಪಕ್ ಕೆಮ್ರಾಲ್, ಸುರೇಶ್ ಪಂಜ, ಅಶ್ವಿನಿ ಅಳ್ವ, ಸುನಿಲ್ ಕಿಲೆಂಜೂರು, ಕಿರಣ್ ಪಕ್ಷಿಕೆರೆ, ಮಂಜುನಾಥ ಕಂಬಾರ, ಹರೀಶ್ ಶೆಟ್ಟಿ ಸಿಮಂತೂರು ಮತ್ತಿತರರು ಉಪಸ್ಥಿತರಿದ್ದರು.

Kinnigoli-0401201704

Comments

comments

Comments are closed.

Read previous post:
Kinnigoli-0401201703
ವಿಶೇಷ ಮಕ್ಕಳು ದೇವರಿಗೆ ಸಮಾನ

ಕಿನ್ನಿಗೋಳಿ: ವಿಶೇಷ ಮಕ್ಕಳು ದೇವರಿಗೆ ಸಮಾನ ಈ ಮಕ್ಕಳನ್ನು ನೋಡಿಕೊಂಡು ಶಾಲಾ ಶಿಕ್ಷಕರು ಪುಣ್ಯ ಸಂಪಾದಿಸುತ್ತಾರೆ, ಮಕ್ಕಳ ಹೆತ್ತವರು ಉತ್ತಮ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಮೂಡಬಿದಿರೆ ಐಕೇರ್ ಬಿಲ್ದರ‍್ಸ್...

Close