ವಿಶೇಷ ಮಕ್ಕಳು ದೇವರಿಗೆ ಸಮಾನ

ಕಿನ್ನಿಗೋಳಿ: ವಿಶೇಷ ಮಕ್ಕಳು ದೇವರಿಗೆ ಸಮಾನ ಈ ಮಕ್ಕಳನ್ನು ನೋಡಿಕೊಂಡು ಶಾಲಾ ಶಿಕ್ಷಕರು ಪುಣ್ಯ ಸಂಪಾದಿಸುತ್ತಾರೆ, ಮಕ್ಕಳ ಹೆತ್ತವರು ಉತ್ತಮ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಮೂಡಬಿದಿರೆ ಐಕೇರ್ ಬಿಲ್ದರ‍್ಸ್ ಮತ್ತು ಡೆವಲ್ಪರ‍್ಸ್ ಸಂಸ್ಥೆಯ ಮುಖ್ಯಸ್ಥ ಅಶ್ವಿನ್ ಜೆ. ಪೀರೆರಾ ಹೇಳಿದರು.
ಕಿನ್ನಿಗೋಳಿ ಸೈಂಟ್ ಮೇರಿಸ್ ವಿಶೇಷ ಶಾಲಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಮುಂದಿನ 5 ವರ್ಷಗಳ ಕಾಲ ಇಲ್ಲಿನ ಶಾಲಾ ಮಕ್ಕಳಿಗೆ ಸಮವಸ್ತ್ರ, ಪುಸ್ತಕಗಳನ್ನು ನೀಡಲಾಗುವುದು ಎಂದು ಹೇಳಿದರು.
ಶಾಲಾ ಸಂಚಾಲಕ ಫಾ. ವಿನ್ಸಂಟ್ ಮೊಂತೇರೊ ಅಧ್ಯಕ್ಷತೆವಹಿಸಿದರು.
ಟ್ರಾವಂಕೂರು ಬ್ಯಾಂಕ್ ಫಿಲ್ಜಿ ಟಿ. ಜಾನ್, ಸೆಂಟ್ರಲ್ ಸ್ಕೂಲ್ ಪ್ರಾಚಾರ‍್ಯ ಫಾ| ಸುನೀಲ್ ಪಿಂಟೊ, ಶಾಲಾ ಮುಖ್ಯ ಶಿಕ್ಷಕಿ ರೇಷ್ಮಾ ಸೆರಾವೂ, ದೀಪಕ್ ರೊಡ್ರಿಗಸ್, ವೆಲೇರಿಯನ್ ಸಿಕ್ವೇರ ಮತ್ತಿತರರು ಉಪಸ್ಥಿತರಿದ್ದರು.

Kinnigoli-0401201703

Comments

comments

Comments are closed.

Read previous post:
Kinnigoli-0401201702
ತೋಕೂರು ಸಾಮೂಹಿಕ ಚಂಡಿಕಾ ಯಾಗ

ಕಿನ್ನಿಗೋಳಿ: ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಕಿರು ಷಷ್ಠಿಯ ಪ್ರಯುಕ್ತ ಸಾಮೂಹಿಕ ಚಂಡಿಕಾ ಯಾಗ ನಡೆಯಿತು.

Close