ಯಮುನ ಶೆಟ್ಟಿ

ಕಿನ್ನಿಗೋಳಿ : ಕಿಲೆಂಜೂರು ಹೊಸಒಕ್ಲು ದಿ. ಮುದ್ದಣ್ಣ ಶೆಟ್ಟಿ ಅವರ ಧರ್ಮ ಪತ್ನಿ ಯಮುನ ಶೆಟ್ಟಿ (75 ವರ್ಷ) ಅಲ್ಪ ಕಾಲದ ಅಸೌಖ್ಯದಿಂದ ಭಾನುವಾರ ನಿಧನ ಹೊಂದಿದ್ದಾರೆ. ಮೃತರಿಗೆ ನಾಲ್ಕು ಗಂಡು ಮತ್ತು ಮೂರು ಹೆಣ್ಣು ಮಕ್ಕಳು ಇದ್ದಾರೆ.

YamunaShetty

 

Comments

comments

Comments are closed.

Read previous post:
Kinnigoli-09011701
ಮುಲ್ಕಿ ರೈಲ್ವೆ ನಿಲ್ದಾಣಕ್ಕೆ ಕಲ್ಲೆಸೆತ ಮಗುವಿಗೆ ಗಾಯ

ಮೂಲ್ಕಿ: ಮೂಲ್ಕಿ ರೈಲ್ವೇ ನಿಲ್ದಾಣಕ್ಕೆ ರೈಲಿನಲ್ಲಿದ್ದ ಪ್ರಯಾಣಿಕರಿಬ್ಬರು ಕಲ್ಲೆಸೆದಿದ್ದು ಕಲ್ಲು ನಿಲ್ದಾಣದ ಮಾಡಿಗೆ ತಾಗಿ ಸಿಮೆಂಟ್ ಮಾಡಿನ ತುಂಡು ರೈಲು ನಿಲ್ದಾಣದಲ್ಲಿ ಕುಳಿತಿದ್ದ ಮಗುವಿಗೆ ತಾಗಿ ಮಗು...

Close