ಶ್ರೀ ಅಯ್ಯಪ್ಪ ಭಕ್ತವೃಂದ ಸುರಗಿರಿ

ಕಿನ್ನಿಗೋಳಿ: ಶ್ರೀ ಅಯ್ಯಪ್ಪ ಭಕ್ತವೃಂದ ಸುರಗಿರಿ ಅತ್ತೂರು, ಕೆಮ್ರಾಲ್, ಕಿಲೆಂಜೂರು ಇವರ 18 ನೇ ವರ್ಷದ ಇರುಮುಡಿ ಕಟ್ಟು ಮತ್ತು ಮಹಾ ಪೂಜೆ ಮಂಗಳವಾರ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ನಡೆಯಿತು.

Kinnigoli-1101201701Kinnigoli-1101201703

Comments

comments

Comments are closed.

Read previous post:
Kinnigoli-1101201702
ಐಕಳ : 95ಲಕ್ಷ ರೂ ಅನುದಾನ ಮಂಜೂರು

ಕಿನ್ನಿಗೋಳಿ: ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಐಕಳ ಗ್ರಾಮ ಪಂಚಾಯಿತಿಗೆ ವಿವಿಧ ಕಾಮಗಾರಿಗಳಿಗಾಗಿ 95 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು ಮಾರ್ಚ್‌ನೊಳಗೆ ಕಾಮಗಾರಿ ಮುಗಿಯಬೇಕಾಗಿದೆ ಹಾಗೂ ಕಾಮಗಾರಿಯಲ್ಲಿ ಪಾರದರ್ಶಕತೆ ಅತ್ಯಗತ್ಯ...

Close