ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ

ಮೂಲ್ಕಿ: ಮೂಲ್ಕಿ ಚರಂತಿಪೇಟೆ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜಾ ಸಮಿತಿಯ ಸಂಯೋಜನೆಯಲ್ಲಿ ಭಾನುವಾರ ಸತ್ಯನಾರಾಯಣ ಪೂಜೆ ಭಜನಾ ಸಂಕೀರ್ಥನೆ ಭಾನುವಾರ ನಡೆಯಿತು.
ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಅರ್ಚಕ ಪದ್ಮನಾಭ ಭಟ್ ಪ್ರಧಾನ ಪೌರೋಹಿತ್ಯದಲ್ಲಿ ಪೂಜಾ ವಿಧಿಗಳು ನಡೆಯಿತು.ಕಥೆಯನ್ನು ವಿದ್ವಾನ್ ಸಸಿಹಿತ್ಲು ರಘುಪತಿ ಆಚಾರ್ಯ ನಡೆಸಿದರು ವಿದ್ಯಾವಂತ ಭಟ್ ಪಡುಬಿದ್ರಿ, ಸಮಿತಿಯ ಪದಾಧಿಕಾರಿಗಳು ಸದಸ್ಯರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

Mulki-15011701

Comments

comments

Comments are closed.

Read previous post:
Kinnigoli-14011703
ಪಂಜ ಶ್ರೀ ಹರಿಪಾದ ಅಭಿವೃದ್ಧಿ ಪೂರ್ವಭಾವಿ ಸಭೆ

ಕಿನ್ನಿಗೋಳಿ: ನಮ್ಮ ಸನಾತನ ಸಂಸ್ಕೃತಿಯ ದ್ಯೋತಕವಾಗಿ ನಮ್ಮ ಪೂರ್ವಿಕರು ಕೆಲವೊಂದು ಧಾರ್ಮಿಕ ನಂಬಿಕೆ ಆಚರಣೆಗಳನ್ನು ಬಿಟ್ಟು ಹೋಗಿದ್ದಾರೆ. ಅದನ್ನು ಉಳಿಸಿ ಬೆಳೆಸಿ ಹಾಗೂ ಇಲ್ಲಿನ ಸಾನಿಧ್ಯ ಅಭಿವೃದ್ಧಿ ಮಾಡುವ...

Close