ಗುತ್ತಕಾಡು ವಿಧ್ಯಾರ್ಥಿಗಳಿಗೆ ಸೈಕಲ್ ವಿತರಣೆ

ಕಿನ್ನಿಗೋಳಿ: ಸರಕಾರದ ಅನುದಾನದಿಂದ ನೀಡಲ್ಪಡುವ ಉಚಿತ ಸೈಕಲ್ಲುಗಳನ್ನು ಗುತ್ತಕಾಡು ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರಾ, ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ಕಿನ್ನಿಗೋಳಿ ಗ್ರಾ. ಪಂ. ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಟಿ.ಎಚ್. ಮಯ್ಯದ್ದಿ, ವಾಣಿ, ಸುನೀತಾ, ಮುಖ್ಯ ಶಿಕ್ಷಕಿ ರೀಟಾ ಡೇಸಾ, ಸಂತೋಷ್ ನಾಯ್ಕ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನಾರಾಯಣ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-19011703

Comments

comments

Comments are closed.

Read previous post:
Kinnigoli-19011702
ಚಿನ್ನದ ಪದಕ -ವಿಜಯ ಕಾಂಚನ್ ಬೈಕಂಪಾಡಿ

ಕಿನ್ನಿಗೋಳಿ : ಕೊಯಂಬತೂರ್ ನಲ್ಲಿ ಜನವರಿ 12 ರಿಂದ 15 ರ ತನಕ ನಡೆದ ಮಾಸ್ಟರ್ ಹಾಗೂ ಜೂನಿಯರ್ ನ್ಯಾಶನಲ್ ಲೆವೆಲ್ ಪವರ್ ಲಿಫ್ಟಿಂಗ್‌ನಲ್ಲಿ ವಿಜಯ ಕಾಂಚನ್ ಬೈಕಂಪಾಡಿ ಚಿನ್ನದ ಪದಕ ಪಡೆದಿರುತ್ತಾರೆ...

Close