ಎರಡು ಚಿನ್ನದ ಪದಕ- ಮಂಜುನಾಥ ಮಲ್ಯ

ಕಿನ್ನಿಗೋಳಿ : ಕೊಯಂಬತೂರ್ ನಲ್ಲಿ ಜನವರಿ 12 ರಿಂದ 15 ರ ತನಕ ನಡೆದ ಮಾಸ್ಟರ್ ಹಾಗೂ ಜೂನಿಯರ್ ನ್ಯಾಶನಲ್ ಲೆವೆಲ್ ಪವರ್ ಲಿಫ್ಟಿಂಗ್‌ನಲ್ಲಿ ಮಂಜುನಾಥ್ ಮಲ್ಯ ಇವರು ಎರಡು ಚಿನ್ನದ ಪದಕ ಪಡೆದಿರುತ್ತಾರೆ ಇವರು ವೀರಮಾರುತಿ ವ್ಯಾಯಾಮ ಶಾಲೆ ಕಿನ್ನಿಗೋಳಿಯಲ್ಲಿ ಈಶ್ವರ್ ಕಟೀಲ್ ಹಾಗೂ ವಿಜಯ ಕಾಂಚನ್‌ನಲ್ಲಿ ತರಬೇತಿ ಪಡೆದಿರುತ್ತಾರೆ.

Kinnigoli-19011701

Comments

comments

Comments are closed.