ಚಿನ್ನದ ಪದಕ -ವಿಜಯ ಕಾಂಚನ್ ಬೈಕಂಪಾಡಿ

ಕಿನ್ನಿಗೋಳಿ : ಕೊಯಂಬತೂರ್ ನಲ್ಲಿ ಜನವರಿ 12 ರಿಂದ 15 ರ ತನಕ ನಡೆದ ಮಾಸ್ಟರ್ ಹಾಗೂ ಜೂನಿಯರ್ ನ್ಯಾಶನಲ್ ಲೆವೆಲ್ ಪವರ್ ಲಿಫ್ಟಿಂಗ್‌ನಲ್ಲಿ ವಿಜಯ ಕಾಂಚನ್ ಬೈಕಂಪಾಡಿ ಚಿನ್ನದ ಪದಕ ಪಡೆದಿರುತ್ತಾರೆ ಇವರು ವೀರಮಾರುತಿ ವ್ಯಾಯಾಮ ಶಾಲೆ ಕಿನ್ನಿಗೋಳಿ ಹಾಗೂ ಬಾಲಾಂಜನೇಯಾ ಮಂಗಳೂರು ಇದರ ಸದಸ್ಯರು

Kinnigoli-19011702

Comments

comments

Comments are closed.