ಜ. 23 ಕಿನ್ನಿಗೋಳಿ ಗ್ರಾ.ಪಂ. ಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿಯ 20176-17ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಜನವರಿ 23 ಸೋಮವಾರ ಕಿನ್ನಿಗೋಳಿ ಪಂಚಾಯಿತಿ ವಠಾರದ ಭಾರತ್ ನಿರ್ಮಾಣ ರಾಜೀವ್ ಗಾಂ ಸೇವಾ ಕೇಂದ್ರದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
ಮಾಸಪತ್ರಿಕೆ ವರ್ಷಾಚರಣೆ ಸ್ಪರ್ಧಾ ವಿಜೇತರು

ಕಿನ್ನಿಗೋಳಿ: ಮಂಗಳೂರು ತಾಲೂಕಿನ ಕಿನ್ನಿಗೋಳಿಯ ಸಾಹಿತ್ಯ ಸಂಘಟನಾ ಸಂಸ್ಥೆ ಅನಂತ ಪ್ರಕಾಶ ಮಾಸಪತ್ರಿಕೆಯ ವಿಂಶತಿ ವರ್ಷಾಚರಣೆ ನಿಮಿತ್ತ ಏರ್ಪಡಿಸಲಾದ ರಾಜ್ಯಮಟ್ಟದ ಕಥಾ ಸ್ಪರ್ಧೆ, ಹಾಸ್ಯ ಲೇಖನ ಸ್ಪರ್ಧೆ ಹಾಗೂ...

Close