ಮಾಸಪತ್ರಿಕೆ ವರ್ಷಾಚರಣೆ ಸ್ಪರ್ಧಾ ವಿಜೇತರು

ಕಿನ್ನಿಗೋಳಿ: ಮಂಗಳೂರು ತಾಲೂಕಿನ ಕಿನ್ನಿಗೋಳಿಯ ಸಾಹಿತ್ಯ ಸಂಘಟನಾ ಸಂಸ್ಥೆ ಅನಂತ ಪ್ರಕಾಶ ಮಾಸಪತ್ರಿಕೆಯ ವಿಂಶತಿ ವರ್ಷಾಚರಣೆ ನಿಮಿತ್ತ ಏರ್ಪಡಿಸಲಾದ ರಾಜ್ಯಮಟ್ಟದ ಕಥಾ ಸ್ಪರ್ಧೆ, ಹಾಸ್ಯ ಲೇಖನ ಸ್ಪರ್ಧೆ ಹಾಗೂ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರು
ಕಥಾ ಸ್ಪರ್ಧೆ
ಪ್ರಥಮ : ಪ್ರವೀಣ್ ಕುಮಾರ್ ಜಿ. ಬೆಂಗಳೂರು (ಕಣ್ಣು ತೆರೆಯುವ ಮೊದಲೇ) ದ್ವಿತೀಯ : ತಾರಾನಾಥ ಜಿ, ಮೇಸ್ತ, ಶಿರೂರು (ಪಂಜರದ ಗಿಳಿ), ಕೆ.ಜಿ.ಭದ್ರಣ್ಣವರ ಮುದ್ದೇಬಿಹಾಳ (ನಿರಾಶೆ)
ಪ್ರೋತ್ಸಾಹಕ ಬಹುಮಾನಗಳು : ಟಿ.ಎ.ಎನ್. ಖಂಡಿಗೆ, ಮೂಡಬಿದ್ರೆ (ಕಿಡಿ) ಶ್ರೀಮತಿ ರೇಖಾ ಶ್ರೀನಿವಾಸ್ ಮುನಿಯೂರು (ಜೀವ ರೇಖೆಯ ಬಿಳಲು) ರಘು ಇಡ್ಕಿದು ಮಂಗಳೂರು (ನೀರಿಲ್ಲದ ಊರಿನಲ್ಲಿ) ಶ್ರೀಮತಿ ವಿದ್ಯಾ ಗಣೇಶ್ ಮಂಗಳೂರು (ದಾರಿ ತೋರೆನಗೆ) ಅಬ್ದುಲ್ ಹಮೀದ್ ಪಕ್ಕಲಡ್ಕ ಮಿಜಾರು (ಹರಯ)
ಹಾಸ್ಯ ಲೇಖನ ಸ್ಪರ್ಧೆ
ಪ್ರಥಮ : ಆಭಾ ಎಚ್. ಮಂಗಳೂರು (ನೆರೆಹೊರೆ ಹೀಗಿರೆ) ದ್ವಿತೀಯ : ಎಚ್. ಶಾಂತರಾಜ ಐತಾಳ್ ಉಡುಪಿ(ವಿವಾಹ ಭೋಜನವಿದು) ಪ್ರೋತ್ಸಾಹಕ ಬಹುಮಾನಗಳು : ವೈ. ಸತ್ಯನಾರಾಯಣ ನೆಲ್ಲಿಕುಂಜ, ಕಾಸರಗೋಡು (ಮೂಗಾಯಣ) ಸುಕನ್ಯಾ ಕಳಸ ಉಡುಪಿ (ಹೆಬ್ಬಲಸಿನ ಮಾಯಾಜಾಲ) ಸರಸ ಬಿ. ಕೃಷ್ಣ ಕಮ್ಮರಡಿ (ಏನಿದೀ ಧೂಮಲೀಲೆ) ಬೀ ಪ್ರಾಣೇಶ್ ರಾವ್, ಬೆಂಗಳೂರು (ಸಾವಿನಲ್ಲೂ ಸರಸ) ವೈ.ಎನ್. ಗುಂಡೂರಾವ್, ಬೆಂಗಳೂರು (ಸ್ತಂಭದಂತಹ ದೇಹವೇ ಆರೋಗ್ಯವೇ?)
ವ್ಯಂಗ್ಯಚಿತ್ರ ಸ್ಪರ್ಧೆ
ಪ್ರಥಮ : ಬಿ.ವಿ.ಪಾಂಡುರಂಗ ರಾವ್, ಬೆಂಗಳೂರು ದ್ವಿತೀಯ : ಉದಯ್ ವಿಟ್ಲ ಪ್ರೋತ್ಸಾಹಕ ಬಹುಮಾನಗಳು : ಜಿ.ಎಂ. ಬೊಮ್ನಳ್ಳಿ ಶಿರಸಿ ಎಚ್.ಆರ್.ಮಂಜುನಾಥ್ ಭದ್ರಾವತಿ ಗೋಪಾಲಕೃಷ್ಣ ಕಾಮತ್ (ಗೋಪಿ ಹಿರೇಬೆಟ್ಟು) ಬಿ.ಎಂ.ನಾಥ್ ದೋಟ ಎಂ.ಕೆ.ಹುವೈಸು ಶರೀಫ್ ಬಂಟ್ವಾಳ ತಾಲೂಕು ಪವನ್ ವೈ. ಬೆಂಗಳೂರು
ವಿಜೇತರಿಗೆ ಮಾರ್ಚ್ ತಿಂಗಳಲ್ಲಿ ನಡೆಯುವ ಅನಂತ ಪ್ರಕಾಶ ವಿಂಶತಿ ಉತ್ಸವದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಗುವುದು ಎಂದು ಸಂಸ್ಥೆಯ ನಿರ್ದೇಶಕ ಕೊಡೆತ್ತೂರು ಸಚ್ಚಿದಾನಂದ ಉಡುಪ ತಿಳಿಸಿದ್ದಾರೆ.

Comments

comments

Comments are closed.