ಬಸವಣ್ಣ, ಜಾಗತಿಕ ದರ್ಶನಗಳು-ಪುಸ್ತಕ ಬಿಡುಗಡೆ

ಕಿನ್ನಿಗೋಳಿ : ಶನಿವಾರ ಧಾರವಾಡದ ಮುರುಗಾ ಮೃತ್ಯುಂಜಯ ಮಠದಲ್ಲಿ ಉದಯಕುಮಾರ ಹಬ್ಬು ಅವರು ಬರೆದ ಬಸವಣ್ಣ ಮತ್ತು ಜಾಗತಿಕ ದರ್ಶನಗಳು-ಒಂದು ತೌಲನಿಕ ಅಧ್ಯಯನ ಅಧ್ಯಾತ್ಮಿಕ ಪುಸ್ತಕ ಬಿಡುಗಡೆಗೊಂಡಿತು ಈ ಸಂದರ್ಭ ಮುರುಗಾ ಮಠದ ಮಲ್ಲಿಕಾರ್ಜುನ ಸ್ವಾಮಿಗಳು, ಬೆಳಗಾವಿ ಮಠ ಮತ್ತು ಸುತ್ತೂರು ಮಠದ ಸ್ವಾಮಿಗಳು
ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ ವೀರಣ್ಣ ರಾಜೂರ ಉಪಸ್ಥಿತರಿದ್ದರು.

Kinnigoli-300117010

Comments

comments

Comments are closed.

Read previous post:
Kinnigoli-30011709
ಮದು ಮದಿಪು ಕೃತಿ ಬಿಡುಗಡೆ 

ಕಿನ್ನಿಗೋಳಿ: ಜನಪದಿಯವಾಗಿ ತೆರೆಯ ಮರೆಗೆ ಸಲ್ಲುವ ದೈವಗಳ ಆಚರಣೆ -ಆರಾಧನೆ ವಿಧಿ ವಿಧಾನಗಳ ಆಧಾರಿತ ಕೃತಿಗಳನ್ನು ರಚಿಸಿ ಪ್ರಕಟಿಸುವುದು ಉತ್ತಮ ಕೆಲಸವಾಗಿದೆ. ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು....

Close