ಗಿಡಿಗೆರೆ : ಶನೈಶ್ಚರ ಪೂಜೆ

ಕಿನ್ನಿಗೋಳಿ : ಗಿಡಿಗೆರೆ ಚೇತನಾ ಯುವಜನ ಸೇವಾ ಸಮಿತಿ ವತಿಯಿಂದ ನಡೆದ 22ನೇ ವರುಷದ ಶನೈಶ್ಚರ ಪೂಜೆಯ ಸಂದರ್ಭ ಖ್ಯಾತ ಯಕ್ಷಗಾನ ಕಲಾವಿದ ಸೀತಾರಾಮ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಅರ್ಚಕ ವಾಸುದೇವ ಉಡುಪ, ಗಿಡಿಗೆರೆ ಚೇತನಾ ಯುವಜನ ಸೇವಾ ಸಮಿತಿ ಅಧ್ಯಕ್ಷ ರಾಜು ಕೊಂಡೇಲ, ದ.ಸಂ.ಸಮಿತಿಯ ಪದ್ಮನಾಭ ಎಸ್. ಜಿ. ಆರ್, ಪ್ರಸಾದ್ ಗಿಡಿಗೆರೆ, ಪದ್ಮಾಕರ ಮತ್ತಿತರರು ಉಪಸ್ಥಿತರಿದ್ದರು.

Kinnigoli-06021701

Comments

comments

Comments are closed.

Read previous post:
Kinnigoli-04021701
ನಿರಂತರ ಪ್ರಯತ್ನವಿದ್ದರೆ ಗೆಲುವು ಸಾಧ್ಯ

ಕಿನ್ನಿಗೋಳಿ: ಸಾಧನೆಯ ಛಲ, ಮನೋಧೈರ್ಯದ ಜೊತೆಗೆ ನಿರಂತರ ಪ್ರಯತ್ನವಿದ್ದರೆ ಯಶಸ್ಸು ಹಾಗೂ ಗೆಲುವು ಸಾಧ್ಯ ಎಂದು ಕಿನ್ನಿಗೋಳಿ ಜಿಎಸ್‌ಬಿ ಸಭಾ ಅಧ್ಯಕ್ಷ ಕೆ. ಅಚ್ಯುತ ಮಲ್ಯ ಹೇಳಿದರು. ಕಿನ್ನಿಗೋಳಿ...

Close