ಭಜನೆಯಿಂದ ಮಾನಸಿಕ ಸದೃಡತೆ ಹೆಚ್ಚುತ್ತದೆ

ಕಿನ್ನಿಗೋಳಿ : ಭಜನೆಯಿಂದ ದೇವರನ್ನು ಬೇಗ ಒಲಿಸಿಕೊಳ್ಳಬಹುದು ಎಂಬುದು ಪೂರ್ವಿಕರು ಕಂಡುಕೊಂಡಂತಃ ಸತ್ಯ. ಭಜನೆಯಿಂದ ಏಕಾಗ್ರತೆ ಮಾನಸಿಕ ಸದೃಡತೆ ಹೆಚ್ಚುತ್ತದೆ. ಎಂದು ದ. ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ ಭಾನುವಾರ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ವಾರ್ಷಿಕ ಭಜನಾ ಮಂಗಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಷಾರಾಣಿ ಹರಿಕೃಷ್ಣ ಪುನರೂರು, ಮಾಲಿನಿ ರಾಮಚಂದ್ರ ರಾವ್, ಪದ್ಮಾವಾಸುದೇವ ರಾವ್, ಸುಮಾ ಸುರೇಶ್ ರಾವ್, ಮಲತಾ ಸುಧಾಕರ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸೇವಾ ಪ್ರತಿನಿ ಸವಿತಾ ಶರತ್ ಬೆಳ್ಳಾಯರು, ದೇವಪ್ರಸಾದ್ ಪುನರೂರು, ಟಿ. ಎನ್ ರವೀಂದ್ರನ್, ಸುಧಾಕರ ಶೆಟ್ಟಿ ಕಿನ್ನಿಗೋಳಿ, ರಾಜಶೇಖರ್ ರಾವ್, ಭಾಸ್ಕರ ಶೆಟ್ಟಿಗಾರ್, ಪವನ್ ಕುಮಾರ್, ಮಂದಿರದ ಅಧ್ಯಕ್ಷ ಮನೋಹರ್ ಜಿ. ಕುಂದರ್, ದಾಮೋದರ ಶೆಟ್ಟಿಗಾರ್, ಶಿವಾನಂದ ಕೋಟ್ಯಾನ್, ಸಂದೀಪ್ ಕುಮಾರ್, ಹರ್ಷ ಬಿ, ಲಕ್ಷ್ಮಣ್ ಪೂಜಾರಿ, ಭಾರತಿ ಯೋಗನಾಂದ ಶೆಟ್ಟಿಗಾರ್ ಉಪಸ್ಥಿತರಿದ್ದರು.
ರಾಜೇಶ್ ಕೆ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-06021705

Comments

comments

Comments are closed.

Read previous post:
Kinnigoli-06021704
ಕೆ. ಬಾಬುರಾಯ ಆಚಾರ್ಯ

ಕಿನ್ನಿಗೋಳಿ: ಕಿನ್ನಿಗೋಳಿ ದಿನೇಶ್ ಜ್ಯುವೆಲ್ಲರ‍್ಸ್ ಮಾಲಕರಾದ ಕೆ. ಬಾಬುರಾಯ ಆಚಾರ್ಯ (88 ವರ್ಷ) ಶನಿವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರಿಗೆ ಪತ್ನಿ, ಏಳು ಪುತ್ರಿಯರು , ಓರ್ವ ಪುತ್ರ...

Close