ನಿಡ್ಡೋಡಿ ಬಂಗೇರಪದವು ಸನ್ಮಾನ

ಕಿನ್ನಿಗೋಳಿ: ನಿಡ್ಡೋಡಿ ಬಂಗೇರಪದವಿನಲ್ಲಿ ಕಟೀಲು ಮೇಳದವರ ಬಯಲಾಟ ಸಂದರ್ಭ ಹಿರಿಯ ವೇಷದಾರಿ ರಮೇಶ್ ಭಟ್ ಬಾಯರು, ಮೇಳದ ಮೆನೇಜರ್ ಹಾಗೂ ಕಲಾವಿದ ಶ್ರೀಧರ ಪೂಜಾರಿ ಪಂಜಾಜೆ, ನೇಪಥ್ಯದ ಕಲಾವಿದ ನೀಲಾಧರ ಶೆಟ್ಟಿ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಈ ಸಂದರ್ಭ ಕಟೀಲು ದೇವಳದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಯುಗಪುರುಷದ ಸಂಪಾದಕ ಕೆ. ಭುವನಾಭಿರಾಮ ಉಡುಪ, ಸಂಘಟಕ ದೊಡ್ಡಯ್ಯ ಬಂಗೇರ, ನೀರಾಜಾಕ್ಷಿ ದೊಡ್ಡಯ ಬಂಗೇರ, ಸಂಜೀವ ಪೂಜಾರಿ, ಶಿಕ್ಷಕ ಪಶುಪತಿ ಶಾಸ್ತ್ರಿ, ರಾಧಿಕಾ ಬಂಗೇರ, ಸೌಮ್ಯ, ದೀಪಕ್ ಬಂಗೇರ, ರಾಧಿಕಾ, ದೇವಿಕಾ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.

Kinnigoli-06021702

Comments

comments

Comments are closed.

Read previous post:
Kinnigoli-06021701
ಗಿಡಿಗೆರೆ : ಶನೈಶ್ಚರ ಪೂಜೆ

ಕಿನ್ನಿಗೋಳಿ : ಗಿಡಿಗೆರೆ ಚೇತನಾ ಯುವಜನ ಸೇವಾ ಸಮಿತಿ ವತಿಯಿಂದ ನಡೆದ 22ನೇ ವರುಷದ ಶನೈಶ್ಚರ ಪೂಜೆಯ ಸಂದರ್ಭ ಖ್ಯಾತ ಯಕ್ಷಗಾನ ಕಲಾವಿದ ಸೀತಾರಾಮ ಕುಮಾರ್ ಅವರನ್ನು ಸನ್ಮಾನಿಸಲಾಯಿತು....

Close