ಫೆ. 14 ಉಳೆಪಾಡಿ – ಮಾರಿ ಪೂಜೆ

ಕಿನ್ನಿಗೋಳಿ: ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಾಮ್ಮಯಿ ದೇವಳದಲ್ಲಿ ಫೆ. 14 ರಂದು ಮಂಗಳವಾರ ಕುಂಭಮಾಸದ ಮಾರಿ ಪೂಜೆ ನಡೆಯಲಿದೆ ಎಂದು ದೇವಳದ ಧರ್ಮದರ್ಶಿ ಮೋಹನ್‌ದಾಸ್ ಸುರತ್ಕಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-i07021702
ಕುಟುಂಬದ ಚೈತನ್ಯ ಶಕ್ತಿಯೇ ಮಹಿಳೆ

ಕಿನ್ನಿಗೋಳಿ: ಕುಟುಂಬದ ಚೈತನ್ಯ ಶಕ್ತಿಯೇ ಮಹಿಳೆ. ಮಹಿಳೆಯರು ಸಮಾಜದ ಮುಂಚೂಣಿಗೆ ಬಂದಾಗ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ದೇಶ ಪ್ರಗತಿ ಹೊಂದುತ್ತದೆ. ಎಂದು ವಿಜಯಾ ಕಾಲೇಜು ಆಡಳಿತ ಮಂಡಳಿ...

Close