ಉಚಿತ ಸೈಕಲ್ ವಿತರಣೆ

ಕಿನ್ನಿಗೋಳಿ: ಸರಕಾರದ ಅನುದಾನದಿಂದ ನೀಡಲ್ಪಡುವ ಉಚಿತ ಸೈಕಲ್ಲುಗಳನ್ನು ಪೊಂಪೈ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು, ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರಾ, ಕಿನ್ನಿಗೋಳಿ ಗ್ರಾ. ಪಂ. ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಉಪಾಧ್ಯಕ್ಷೆ ಸುಜಾತ ಪೂಜಾರಿ, ಅರುಣ್, ಸಂತೋಷ್, ಪ್ರಿನ್ಸಿಪಾಲ್ ಮಾಥ್ಯೂ, ಶಿಕ್ಷಕಿ ವಿನ್ನಿಫ್ರೆಡ್ ಡಿಸೋಜ, ಲಕ್ಷ್ಮೀಶ ಎನ್. ಶಾಸ್ತ್ರಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಪದ್ಮಿನಿ ವಸಂತ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-07021702

Comments

comments

Comments are closed.

Read previous post:
Kinnigoli-07021701
ಕಿನ್ನಿಗೋಳಿ ಗ್ರಾ. ಪಂ. ಗ್ಯಾಸ್ ವಿತರಣೆ

ಕಿನ್ನಿಗೋಳಿ: ಗ್ರಾಮೀಣ ಜನರು ಅಡುಗೆ ಅನಿಲನಂತಹ ಸೌಲಭ್ಯವನ್ನು ಬಳಸಿಕೊಳ್ಳಬೇಕೆಂಬ ಉದ್ದೇಶದಿಂದ ಗ್ರಾಮ ಪಂಚಾಯಿತಿ ಈ ಯೋಜನೆ ಹಮ್ಮಿಕೊಂಡಿದೆ ಎಂದು ಕಿನ್ನಿಗೋಳಿ ತಾ. ಪಂ. ಸದಸ್ಯ ದಿವಾಕರ ಕರ್ಕೇರಾ ಹೇಳಿದರು....

Close