ರಾಮಚಂದ್ರ ಭಟ್, ಅಪ್ಪಯ್ಯ ಮಣಿಯಾಣಿ ಸನ್ಮಾನ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ದಾಮಸಕಟ್ಟೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಅವರಿಂದ ನಡೆದ ಬಯಲಾಟ ಸಂದರ್ಭ ಜ್ಯೋತಿಷಿ ಧಾರ್ಮಿಕ ನೇತಾರ ರಾಮಚಂದ್ರ ಭಟ್ ಶಿಮಂತೂರು ದಂಪತಿಗಳನ್ನು ಹಾಗೂ ಕಟೀಲು ಮೇಳದ ಹಿರಿಯ ವೇಷದಾರಿ ಅಪ್ಪಯ್ಯ ಮಣಿಯಾಣಿ ಅವರನ್ನು ಸನ್ಮಾನಿಸಲಾಯಿತು. ಕಟೀಲು ದೇವಳದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಯಕ್ಷಗಾನ ಸೇವಾಕರ್ತೆ ರತ್ನಾ. ಎಸ್. ಕೋಟ್ಯಾನ್ ದಾಮಸ್‌ಕಟ್ಟೆ , ಕಿನ್ನಿಗೋಳಿ ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್, ಪಶುಪತಿ ಶಾಸ್ತ್ರಿ, ಉಪನ್ಯಾಸಕ ಜಗದೀಶ ಹೊಳ್ಳ ಉಪಸ್ಥಿತರಿದ್ದರು.

Kinnigoli-15021704

Comments

comments

Comments are closed.

Read previous post:
Kinnigoli-15021703
ಕಟೀಲು : ವಿಮರ್ಶಾಗೋಷ್ಟಿ

ಕಿನ್ನಿಗೋಳಿ : ಕನ್ನಡ ಸಾಹಿತ್ಯ ಪರಿಷತ್ ಮತ್ತು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ಸಾಹಿತ್ಯ ಸಂಘದ ಸಹಯೋಗದೊಂದಿಗೆ ವಿದ್ಯಾರ್ಥಿಗಳ ಒಂದು ದಿನದ ವಿಮರ್ಶಾಗೋಷ್ಟಿ ಕಟೀಲು ಕಾಲೇಜಿನಲ್ಲಿ...

Close