ಅಭಯಚಂದ್ರ ಜೈನ್ – ತುಲಾಭಾರ ಸೇವೆ

ಕಿನ್ನಿಗೋಳಿ: ಪಕ್ಷಿಕೆರೆ ಸಮೀಪದ ಪಂಜ ಕೊಯಿಕುಡೆ ಶ್ರೀ ಜಾರಂದಾಯ ದೈವಸ್ಥಾನದಲ್ಲಿ ಮಾಜಿ ಸಚಿವ, ಶಾಸಕ ಅಭಯಚಂದ್ರ ಜೈನ್ ಅವರ ತುಲಾಭಾರ ಸೇವೆ ನಡೆಯಿತು. ಈ ಸಂದರ್ಭ ಪಂಜ ಬಾಸ್ಕರ ಭಟ್, ನಲ್ಯಗುತ್ತು ಪ್ರಕಾಶ್ ಶೆಟ್ಟಿ, ಭುಜಂಗ ಎಂ. ಶೆಟ್ಟಿ, ವಸಂತ್ ಬೆರ್ನಾಡ್, ಮಯ್ಯದಿ ಪಕ್ಷಿಕೆರೆ, ಸುರೇಶ್ ಪಂಜ, ಶ್ರೀಧರ ಪಂಜ, ಅಬ್ದುಲ್ ಅಝೀಜ್ ಮತ್ತಿತರರು ಇದ್ದರು.

Kinnigoli-17021704

Comments

comments

Comments are closed.

Read previous post:
Kinnigoli-17021703
ಶ್ರೀಶರವಣಭವನಿಗೆ ಕುಂಭ ಸಂಕ್ರಮಣೋತ್ಸವ

ಕಿನ್ನಿಗೋಳಿ: ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ಶ್ರೀಶರವಣಭವನಿಗೆ ಕುಂಭ ಸಂಕ್ರಮಣೋತ್ಸವ ನಡೆಯಿತು. ಹರಿದಾಸ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮಾರಕ ಕಲಾಪೋಷಕ ವೇದಿಕೆಯ ಅಶ್ರಯದಲ್ಲಿ ಉಡುಪಿ...

Close