ಶ್ರೀಶರವಣಭವನಿಗೆ ಕುಂಭ ಸಂಕ್ರಮಣೋತ್ಸವ

ಕಿನ್ನಿಗೋಳಿ: ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ಶ್ರೀಶರವಣಭವನಿಗೆ ಕುಂಭ ಸಂಕ್ರಮಣೋತ್ಸವ ನಡೆಯಿತು. ಹರಿದಾಸ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮಾರಕ ಕಲಾಪೋಷಕ ವೇದಿಕೆಯ ಅಶ್ರಯದಲ್ಲಿ ಉಡುಪಿ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಬಳಗದವರಿಂದ ಕರ್ನಾಟಕ ಸಂಗೀತ ಕಛೇರಿ ನಡೆಯಿತು.

Kinnigoli-17021703

Comments

comments

Comments are closed.

Read previous post:
Kinnigoli-17021702
ಕ್ರೀಡೆಯಿಂದ ಭವಿಷ್ಯ :ನಿತಿನ್ ಮೂಲ್ಕಿ

ಕಿನ್ನಿಗೋಳಿ : ಕ್ರೀಡಾ ಸಾಮರ್ಥ್ಯ ಮತ್ತು ಕಠಿಣ ಪರಿಶ್ರಮದಿಂದ ಭವಿಷ್ಯವನ್ನು ರೂಪಿಸಬಹುದು. ಗ್ರಾಮೀಣ ಭಾಗದ ಕ್ರೀಡಾಳುಗಳಿಗೆ ಟಾರ್ಪೋಡೊಸ್ ಸ್ಪೋರ್ಟ್ಸ್ ಕ್ಲಬ್‌ನಿಂದ ಮುಕ್ತವಾಗಿ ನೀಡುತ್ತಿರುವುದರಿಂದ ಅನೇಕ ಕ್ರೀಡಾಳುಗಳು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ...

Close